Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬಹುನಿರೀಕ್ಷಿತ ಸೂರ್ಯಯಾನ ಆರಂಭ : ಶ್ರೀಹರಿಕೋಟಾದಿಂದ ಉಡಾವಣೆ

---Advertisement---

 

ಚಂದ್ರಯಾನ 3 ಸಕ್ಸಸ್ ಆದ ಬೆನ್ನಲ್ಲೇ ಇಂದು ಸೂರ್ಯನತ್ತ ಇಸ್ರೋ ಪಯಣ ಬೆಳಸಿದೆ. ಇದೇ ಮೊದಲ ಬಾರಿಗೆ ಇಸ್ರೋ ಸೂರ್ಯನ ನಭಕ್ಕೆ ಸಂಶೋದನೆಗಾಗಿ ಪಯಣ ಬೆಳೆಸಿರುವುದು. ಇಡೀ ಭಾರತೀಯರ ಚಿತ್ತ ಇಂದು ಇಸ್ರೋದತ್ತ ನೆಟ್ಟಿದೆ.

ಬಹುನಿರೀಕ್ಷಿತ ಸೂರ್ಯಯಾನ ಇಂದು ಆಂಧ್ರದ ಶ್ರೀಹರಿಕೋಟಾದಿಂದ ಸೂರ್ಯಯಾನ ಉಪಗ್ರಹ ಉಡಾವಣೆಯಾಗಿದೆ. ಆದಿತ್ಯ L-1 ಹೊತ್ತು ಸಾಗಿದೆ. ಇದೇ ಮೊದಲ ಬಾರಿಗೆ ಸೂರ್ಯನತ್ತ ಇಸ್ರೋ ಪಯಣ ಬೆಳೆಸಿದೆ. 7 ಪೆಲೋಡ್ ಹೊತ್ತು ನಭಕ್ಕೆ ಹೊರಟಿದ್ದಾನೆ ಆದಿತ್ಯ.

ಗ್ರಹಣದ ವೇಳೆ ಸೂರ್ಯನ ಅಧ್ಯಯನ ಮಾಡಲಾಗುತ್ತದೆ. ಸೂರ್ಯನ ಅಧ್ಯನಕ್ಕೆ 7 ಪೆಲೋಡ್ ಗಳನ್ನು ಅಳವಡಿಕೆ ಮಾಡಲಾಗಿದೆ. ಪೆಲೋಡ್ ತಯಾರಿಸಿರುವುದು ಬೆಂಗಳೂರು ಮೂಲದ IIA ಸಂಸ್ಥೆ. ಸೂರ್ಯನ ತಾಪಮಾನ, ಆಯಸ್ಕಾಂತೀಯ ಗುಣಗಳನ್ನು ಅಧ್ಯಯನ ಮಾಡಲು ಈ ಉಡಾವಣೆ‌ ಮಾಡಲಾಗಿದೆ. 15 ಕಿಲೋ ಮೀಟರ್ ಯಾನ ಬೆಳೆಸಿದ ಆದಿತ್ಯ. ಈಗಾಗಲೇ 1,2 ನೇ ನೌಕೆಯಿಂದ ಬೇರ್ಪಟ್ಟಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...