Tag: Siddaramaiaha

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ : ಡಿಕೆಶಿ, ಸಿದ್ದು ವಿರುದ್ಧ ಎಫ್ಐಆರ್ ದಾಖಲು

  ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಹೈಗ್ರೌಂಡ್ ಪೊಲೀಸ್…

ಹಲಾಲ್, ಹಿಜಾಬ್ ಆಯ್ತು ಈಗ ಮ್ಯಾಂಗೊ ಕಟ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

ಹುಬ್ಬಳ್ಳಿ: ಧರ್ಮದ ಹೆಸರಿನಲ್ಲಿ ಬೇರೆ ಬೇರೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದು ಕಡೆಗೆ ಅವರಿಗೆ ತಿರುಗುಬಾಣವಾಗುತ್ತದೆ.…

ಸಿದ್ದರಾಮಯ್ಯ ಹೇಳಿಕೆ ; ಕಾಂಗ್ರೆಸ್‍ಗೆ ಮಾರಕ : ಸಚಿವ ಬಿ.ಸಿ. ಪಾಟೀಲ್

ವರದಿ : ಸುರೇಶ್ ಪಟ್ಟಣ್ ಚಿತ್ರದುರ್ಗ,(ಮಾ.26) : ಸಿದ್ದರಾಮಯ್ಯ ಹತಾಶರಾಗಿದ್ದಾರೆ, ನೆಲೆ ಕಳೆದುಕೊಂಡ ಭಾವನೆ ಅವರಲ್ಲಿದೆ…

ಖಾವಿ ಬೆಂಕಿ ಇದ್ದಂತೆ, ಅದಕ್ಕೆ ಕೈ ಹಾಕಿರುವ ಸಿದ್ದರಾಮಯ್ಯ ಸುಟ್ಟು ಭಸ್ಮರಾಗುತ್ತಾರೆ : ಕಟೀಲ್ ಹೇಳಿಕೆ

ಮಂಗಳೂರು: ಹಿಜಾಬ್ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಮೀಜಿಗಳನ್ನ ಉದಾಹರಣೆ ಕೊಟ್ಟಿದ್ದು, ಇದೀಗ ಬಿಜೆಪಿಗರು…

ಬಾಳಿ ಬದುಕಬೇಕಾಗಿದ್ದ ನವೀನ್ ಮೃತದೇಹ ಅಲ್ಲೆ ಇದೆ : ಸಾಂತ್ವನದ ಬಳಿಕ ಸಿದ್ದರಾಮಯ್ಯ ಬೇಸರ..!

  ಹಾವೇರಿ: ರಷ್ಯಾ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಯುದ್ಧದಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ…

ಖಾಸಗೀಕರಣದಿಂದಾಗುವ ಅನಾಹುತ ವಿವರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ..!

ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದ ಬಂಡವಾಳ ಹಿಂತೆಗೆತ ಹಾಗೂ ಖಾಸಗೀಕರಣದಿಂದ ಆಗುವ ಅನಾಹುತಗಳನ್ನ ವಿವರಿಸುವುದರ…

ರಾಗಿ ಖರೀದಿ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ..!

ಬೆಂಗಳೂರು: ಸದ್ಯ ರೈತರ ಫಸಲು ಕೈಗೆ ಬಂದಿದೆ, ಅದರಲ್ಲೂ ಎಲ್ಲಾ ರೈತರು ಬೆಳೆದ ರಾಗಿಯನ್ನ ಮಾರುವ…

ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳನ್ನ ತಡೆದಿದ್ದು ಅಮಾನವೀಯ : ಸಿದ್ದರಾಮಯ್ಯ

  ಬೆಂಗಳೂರು: ಹಿಜಾಬ್ ವರ್ಸಸ್ ಕೇಸರಿ ಶಾಲು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಈ…

ಸಿದ್ದರಾಮಯ್ಯ ಮುಳುಗುವ ಹಡಗಿ ಎಂದ ಮೀನುಗಾರಿಕಾ ಬಂದರು ಸಚಿವ ಅಂಗಾರ..!

  ಉಡುಪಿ: ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರಿಂದ ಬಾರೀ ಆಕ್ರೋಶ…

ತುಮಕೂರು ಜಿಲ್ಲೆ ಏನು ನಿಮ್ಮಪ್ಪನ ಜಹಾಗೀರಾ : ಎಚ್ ಡಿ ಕುಮಾರಸ್ವಾಮಿ ಹಿಂಗ್ಯಾಕೆ ಟ್ವೀಟ್ ಮಾಡಿದ್ರು..?

  ಬೆಂಗಳೂರು: ಮಾಜಿ ಸಿಎಂ ಗಳ ಟ್ವಿಟ್ಟರ್ ಗುದ್ದಾಟ ಆಗಾಗ ನಡೆಯುತ್ತಲೆ ಇರುತ್ತೆ. ಮಾಜಿ ಸಿಎಂ…

ಪಾದಯಾತ್ರೆ ಸ್ಥಗಿತಗೊಳಿಸಿದ್ದಕ್ಕೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ ಏನು ಗೊತ್ತಾ..?

ರಾಮನಗರ: ತೀವ್ರ ವಿರೋಧದ ನಡುವೆ ಇದೀಗ ಮೇಕೆದಾಟು ಯೋಜನೆಯನ್ನ ಕಾಂಗ್ರೆಸ್ ನಾಯಕರು ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ…

ಕೋಡಿಹಳ್ಳಿ ರೈತ ಮುಖಂಡನಾ..? ಸಿದ್ದರಾಮಯ್ಯ ಪ್ರಶ್ನೆ ..?

  ಚಿತ್ರದುರ್ಗ, (ಜ.06): ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ 9 ರಂದು ಕಾಂಗ್ರೆಸ್ ನಾಯಕರು ಪಾದಯಾತ್ರೆ…

ಪಾದಯಾತ್ರೆಗಾಗಿ ನಡಿಗೆ : ಸಿದ್ದು-ಡಿಕೆಶಿ ಇಬ್ಬರೇ ಹೊರಡುವ ಪ್ಲ್ಯಾನ್ ! ..!

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಕೊರೊನಾ ನೈಟ್‌ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಈ ಮಧ್ಯೆ ಕಾಂಗ್ರೆಸ್…

ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ : ಬಿಜೆಪಿಗೆ ಸಿದ್ದರಾಮಯ್ಯ ಸವಾಲ್..!

  ಚಾಮರಾಜನಗರ : ಜನವರಿ 9ರಂದು ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ.…

ದೇಗುಲಗಳಿಗೆ ಸ್ವಾತಂತ್ರ್ಯ ವಿಚಾರ : ಅಂಬಾನಿ, ಅದಾನಿಗೆ ಒತ್ತೆ ಇಡಲಿದ್ದಾರೆ ಎಂದ ಸಿದ್ದರಾಮಯ್ಯ..!

ಬೆಂಗಳೂರು: ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ಅಡಿ ಇರುವ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದೆ.…

ಕಾಂಗ್ರೆಸ್ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆ ಯಾಕೆ ಅಂಗೀಕಾರ ಮಾಡಲಿಲ್ಲ..? ಸಿದ್ದರಾಮಯ್ಯ ಹೇಳಿದ್ದು ಏನು..?

ಬೆಳಗಾವಿ : ಆಡಳಿರೂಢ ಬಿಜೆಪು ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನ ಅಂಗೀಕಾರ ಮಾಡಿದೆ. ಈ ಹಿಂದೆ…