KSFC ಆಡಳಿತ ಮಂಡಳಿ ನಿರ್ದೇಶಕರಾಗಿ ಚಿತ್ರದುರ್ಗದ ಮಾಜಿ ಎಂಎಲ್ ಸಿ ಜಿ.ರಘು ಆಚಾರ್ ಅವಿರೋಧ ಆಯ್ಕೆ
ಸುದ್ದಿಒನ್, ಚಿತ್ರದುರ್ಗ(ಜು.24): ಚಿತ್ರದುರ್ಗದ ವಿಧಾನಪರಿಷತ್ ಮಾಜಿ ಸದಸ್ಯ ಜಿ.ರಘು ಆಚಾರ್ ಕೆ.ಎಸ್.ಎಫ್. ಸಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿದ್ದಾರೆ. 18/07/2024 ರಿಂದ 17/07/2027 ರವರೆಗಿನ…