ಚಿತ್ರದುರ್ಗದಲ್ಲಿ ‘ಕಲ್ಟ್’ ಶೂಟಿಂಗ್ ವೇಳೆ ಡ್ರೋನ್ ಹಾಳು : ಆತ್ಮಹತ್ಯೆಗೆ ಯತ್ನಿಸಿದ ಸಂತೋಷ್ ಗೆ ನಷ್ಟವಾಗಿದ್ದೆಷ್ಟು ಲಕ್ಷ..?
ಬೆಂಗಳೂರು: ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾಗೆ ಡ್ರೋನ್ ಬೇಕೆಂದು ಸಂತೋಷ್ ಎಂಬಾತರನ್ನು ಕರೆಸಲಾಗಿತ್ತು. ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಆದರೆ ಶಾಟ್ ಒಂದನ್ನು ತೆಗೆಯುವಾಗ ಡ್ರೋನ್ ಹಾಳಾಗಿದೆ.…