ಇನ್ನು ಮುಂದೆ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳು ಇರುವುದಿಲ್ಲ : ಶೀಘ್ರದಲ್ಲೇ ಜಾರಿಗೆ ಬರಲಿದೆ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ..!
ಸುದ್ದಿಒನ್ | Satellite-Based Toll Collection System : ಟೋಲ್ ಗೇಟ್‌ಗಳ ಯುಗ ಮುಗಿಯಿತೇ ? ಉಪಗ್ರಹ ಆಧಾರಿತ ಟೋಲ್ ಸಂಗ್ರಹದ ಯುಗ ಬರುತ್ತಿದೆಯೇ? ಹೌದು ಎನ್ನುತ್ತಿದೆ…