ಮನೆ ಗೋಡೆಗಳಿಗೆ ಹಿರಿಯರ ಭಾವಚಿತ್ರ ಹಾಕಿದರೆ ಅನಾಗರೀಕರು ಎನ್ನುವ ಸಂಸ್ಕೃತಿ ಬೆಳೆಯುತ್ತಿದೆ : ಶ್ರೀಮತಿ ಸಿ.ಬಿ. ಶೈಲಾ ವಿಷಾದ
ಸುದ್ದಿಒನ್, ಚಿತ್ರದುರ್ಗ, ನ. 11 : ನಮ್ಮ ಮನೆಗಳ ಗೋಡೆಗಳಿಗೆ ನಮ್ಮ ಪೂರ್ವಜರ ಭಾವಚಿತ್ರಗಳನ್ನು ಹಾಕಿದರೆ ಅನಾಗರೀಕರು ಎನ್ನುವ ಸಂಸ್ಕೃತಿ ಬೆಳೆಯುತ್ತಿದೆ ಎಂದು ನಿವೃತ್ತ ಆಂಗ್ಲ ಭಾಷಾ…