ಬೆಳಗಾವಿಯಲ್ಲಿ ಶುರುವಾಯ್ತು ಗಿಫ್ಟ್ ಪಾಲಿಟಿಕ್ಸ್ : ಮಹಿಳೆಯರಿಗಾಗಿ ಭರ್ಜರಿ ಉಡುಗೊರೆ..!
ಬೆಳಗಾವಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಜನರಿಗೆ ಹೊಸ ಹೊಸ ಆಶ್ವಾಸನೆ ಕೊಡುತ್ತಾರೆ, ಹೊಸ ಹೊಸ ಯೋಜನೆಗಳನ್ನು ಹೇಳುತ್ತಾ ಇರುತ್ತಾರೆ. ಪ್ರಣಾಳಿಕೆಯಲ್ಲೂ ಹೊಸದೇನನ್ನೋ ನೀಡುತ್ತಾ ಇರುತ್ತಾರೆ. ಇದೀಗ…