ಬಡವರ ಹೆಣ್ಣು ಮಕ್ಕಳನ್ನು ಪೈಲೆಟ್ ಮಾಡೋಣಾ : ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆಶ್ವಾಸನೆ

ಬೆಂಗಳೂರು: ಇಂದು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಅಂಗವಾಗಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ‌. ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ನಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ…

ಮೋದಿ ಜೊತೆಗೆ ಫೈ‌ನಲ್ ಮಾತುಕತೆ : ಜೆಡಿಎಸ್ ಎಷ್ಟು ಕ್ಷೇತ್ರದಲ್ಲಿ ಸೀಟು ಭದ್ರಪಡಿಸಿಕೊಳ್ಳಲಿದೆ..?

ನವದೆಹಲಿ: ಲೋಕಸಭಾ ಚುನಾವಣೆಗೆ ಜೆಡಿಎಸ್ – ಬಿಜೆಪಿ ಜೊತೆಗೆ ಮೈತ್ರಿಯನ್ನೇನೋ ಮಾಡಿಕೊಂಡಿದೆ. ಈ ಹಿನ್ನೆಲೆ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಜೆಡಿಎಸ್ ಇಂದು ಕ್ಷೇತ್ರಗಳನ್ನು ಫೈನಲ್ ಮಾಡಿಕೊಂಡಿದೆ ಎನ್ನಲಾಗಿದೆ.…

ನಟಿಯರಿಗಷ್ಟೇ ಅಲ್ಲ ಮೋದಿಗೂ ಡೀಪ್ ಫೇಕ್ ಕಾಟ : ಗರ್ಭಾ ನೃತ್ಯದ ಬಗ್ಗೆ ಪ್ರಧಾನಿ ಸ್ಪಷ್ಟನೆ

ನವದೆಹಲಿ: ಇತ್ತಿಚೆಗೆ ಡೀಪ್ ಫೇಕ್ ವಿಡಿಯೋಗಳು ಹೆಣ್ಣು ಮಕ್ಕಳಿಗೆ ಆತಂಕ ಸೃಷ್ಟಿಸಿವೆ. ಇಂಥ ಟೆಕ್ನಾಲಜಿಯಿಂದಾಗಿ ಹೆಣ್ಣು‌ಮಕ್ಕಳ ವೈಯಕ್ತಿಕ ಬದುಕಿಗೆ ಸಂಕಷ್ಟ ತಂದೊಡ್ಡಿದೆ. ನಟಿಯರೇ ಆದರೂ ಅವರದ್ದಲ್ಲದ ವಿಡಿಯೋ…

ಕಾವೇರಿಗಾಗಿ ಪಿಎಂ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್

ಕಾವೇರಿ ನೀರು ಉಳಿಸಿಕೊಳ್ಳುವುದಕ್ಕೆ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಮಂಡ್ಯ ಭಾಗದಲ್ಲಂತು ರೈತರ ಹೋರಾಟ ಇನ್ನು ನಿಂತಿಲ್ಲ. ರಾಜ್ಯದಲ್ಲಿ ಮಳೆ ಇಲ್ಲದೆ ಕಾವೇರಿ ಕೊಳ್ಳದಲ್ಲಿ ನೀರು ಖಾಲಿಯಾಗುತ್ತಾ ಇದೆ.…

ಚುನಾವಣೆ ವೇಳೆ ಬರ್ತಿದ್ದ ಮೋದಿ, ಅಮಿತ್ ಶಾ ಈಗ ಎಲ್ಲಿ : ರಾಮಲಿಂಗಾ ರೆಡ್ಡಿ ಆಕ್ರೋಶ

  ಬೆಂಗಳೂರು: ಕಾವೇರಿಗಾಗಿ ಬೆಂಗಳೂರು ಬಂದ್ ಬಳಿಕ ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೇಂದ್ರ ಸಚಿವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.…

ವಾಟ್ಸಾಪ್ ಚಾನೆಲ್ : ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದ ಪ್ರಧಾನಿ ಮೋದಿ…!

PM Modi WhatsApp Channel : ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ  ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ವಾಟ್ಸ್‌ಆ್ಯಪ್‌ ಚಾನೆಲ್‌ನಲ್ಲೂ ಸುದ್ದಿ ಹರಿದಾಡಿತ್ತು.…

ವಿಶೇಷ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮಾತು : ದೇಶದ ಬಗ್ಗೆ ಹೇಳಿದ್ದೇನು ಮೋದಿ..?

ನವದೆಹಲಿ: ಇಂದಿನಿಂದ ಸಂಸತ್ ವಿಶೇಷ ಅಧಿವೇಶನ ಆರಂಭವಾಗಲಿದೆ. ಸೆ.22ರವರೆಗೆ ಅಧಿವೇಶನ ನಡೆಯಲಿದೆ. ಪ್ರಮುಖ ನಾಲ್ಕು ಮಸೂದೆ‌ ಮಂಡಿಸಲು ಕೇಂದ್ರದ ಪ್ಲ್ಯಾನ್ ನಡೆಸಿದೆ. ನಾಳೆಯಿಂದ ಹೊಸ ಸಂಸತ್ ನಲ್ಲಿ…

ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಹಲವು ಯೋಜನೆಗಳಿಗೆ ಚಾಲನೆ

ನವದೆಹಲಿ: ಇಂದು ಪ್ರಧಾನಿ ನರೇಂದ್ರ‌ ಮೋದಿಯವರ ಹುಟ್ಟುಹಬ್ಬ. 73ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಅವರಿಗೆ ಗಣ್ಯರು, ಅಭಿಮಾನಿಗಳು, ಬೆಂಬಲಿಗರು ಶುಭಕೋರಿದ್ದಾರೆ‌. ಅದಷ್ಟೇ ಅಲ್ಲ ರಾಜ್ಯ ಬಿಜೆಪಿ…

ಮೋದಿಯಿಂದ ಹೊಸ ಯೋಜನೆ ಘೋಷಣೆ : ಯಾರಿಗೆಲ್ಲಾ ಈ ಯೋಜನೆಯ ಹಣ ಸಿಗುತ್ತೆ..?

ನವದೆಹಲಿ: ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಸಾನ್ಯ ಜನರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಲ್ಲಿ ಸಾಮಾನ್ಯ ಜನರಿಗೆ ಹಣ…

ತಮ್ಮ ಪಾಲಿನ ಕಾವೇರಿ ನೀರಿಗಾಗಿ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ಕಾವೇರಿ ನದಿ‌ ನೀರಿಗಾಗಿ ತಮಿಳುನಾಡಿನ ಸರ್ಕಾರದ ಸಿಎಂ ಸ್ಟಾಲಿನ್ ಅವರು ಪಿಎಂ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಕರ್ನಾಟಕದಿಂದ ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರನ್ನು ಕೊಡಿಸಬೇಕು ಎಂದು…

2024ಕ್ಕೆ ಮತ್ತೆ ಮೋದಿಗೆ ಜೈ ಅಂತಾರಾ ಜನ..? ಸಮೀಕ್ಷೆ ಹೇಳ್ತಿರೋದೇನು..?

2024ರ ಲೋಕಸಭಾ ಚುನಾವಣೆ‌ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಈ ಬಾರಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂಬುದಾಗಿ ಎಲ್ಲರ ಪ್ರಶ್ನೆ ಕಾಡ್ತಿದೆ. ಅದರಲ್ಲೂ ಈ ಬಾರಿ…

ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧರಿಸಿದ INDIA..!

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ನರೇಂದ್ರ ಮೋದಿಯವರನ್ನು ಸೋಲಿಸಲೇಬೇಕೆಂದು ವಿಪಕ್ಷಗಳೆಲ್ಲ ನಿರ್ಧಾರ ಮಾಡಿವೆ. ಇಂದು ಲೋಕಸಭಾ ಕಲಾಪದಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ…

ಪ್ರಧಾನಿ ಚಾಲನೆ ನೀಡಿದ ಭಾರತದ ಮೊದಲ ವಾಟರ್ ಮೆಟ್ರೋದಲ್ಲಿದೆ ಈ ಎಲ್ಲಾ ವಿಶೇಷತೆ..!

ತಿರುವನಂತಪುರಂ: ಮೆಟ್ರೋ ಬಗ್ಗೆ ಈಗಾಗಲೇ ಕೇಳಿದ್ದೀವಿ, ಓಡಾಡಿದ್ದೀವಿ. ಆದ್ರೆ ಮೊದಲ ಬಾರಿಗೆ ವಾಟರ್ ಮೆಟ್ರೋಗೆ ಚಾಲನೆ ಸಿಕ್ಕಿದೆ. ಇಂದು‌ ಪ್ರಧಾನಿ‌ ಮೋದಿ ಅವರು ವಾಟರ್ ಮೆಟ್ರೋಗೆ ಚಾಲನೆ…

10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದ ನರೇಂದ್ರ ಮೋದಿಗೆ ಈಗ 40 ಪರ್ಸೆಂಟ್ ಸರ್ಕಾರದ ಪರ ಪ್ರಚಾರ ನಡೆಸುವ ದುಸ್ಥಿತಿ ಬಂದಿದೆ : ಮಾಜಿ ಸಚಿವ ಆಂಜನೇಯ

ಹೊಳಲ್ಕೆರೆ, (ಏ.25) : ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಚುನಾವಣೆ ಮುನ್ನ ನೀಡಿದ್ದ ಒಂದೂ ಭರವಸೆ ಈಡೇರಿಸದೆ ವಚನಭ್ರಷ್ಟವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ…

ನಾಳೆಯಿಂದ ಏರ್ ಶೋ : ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ..!

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವಾಗಲೇ ಕೇಂದ್ರ ನಾಯಕರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಇತ್ತಿಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿ, HAL ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿ, ಹಿಂತಿರುಗಿದ್ದ…

ಸಂಸತ್ ನಲ್ಲಿ ಚರ್ಚೆಯಾಗಬೇಕಾದ ವಿಚಾರವೇ ಬೇರೆ.. ಆಗುತ್ತಿರುವ ವಿಚಾರವೇ ಬೇರೆ..!

ನವದೆಹಲಿ: ಕಲಾಪಗಳಲ್ಲಿ ಜನರ ಸಮಸ್ಯೆ, ದೇಶದ ಸಮಸ್ಯೆ, ಆಡಳಿತ ಪಕ್ಷದ ನೀತಿಗಳು ಚರ್ಚೆಯಾದರೆ ಅಭಿವೃದ್ಧಿ ತಾನಾಗಿಯೇ ಆಗುತ್ತದೆ. ಆದರೆ ಕಲಾಪದಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳೆ ಬೇರೆ ರೀತಿಯದ್ದಾಗಿದೆ. ಎಐಸಿಸಿ…

error: Content is protected !!