ಗೌರವ, ಪ್ರತಿಷ್ಠೆ ಮತ್ತು ಸಿರಿತನವನ್ನು ಮೀರಿ ಸಾರ್ವಜನಿಕ ಸೇವೆಯನ್ನು ಮಾಡಬೇಕು ; ತಹಶೀಲ್ದಾರ್ ರಘುಮೂರ್ತಿ
ಚಳ್ಳಕೆರೆ, (ಮೇ.12) : ಗೌರವ, ಪ್ರತಿಷ್ಠೆ ಮತ್ತು ಸಿರಿತನವನ್ನು ಮೀರಿ ಸಾರ್ವಜನಿಕ ಸೇವೆಯನ್ನು ಮಾಡಿದರೆ ನಾವು ಸತ್ತ ಮೇಲೂ ಜೀವಂತವಾಗಿರಬಹುದೆಂದು ತಹಶೀಲ್ದಾರ್ ರಘುಮೂರ್ತಿ ಹೇಳಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ…