ಬೆಳ್ಳುಳ್ಳಿ ತೆಗೆದುಕೊಳ್ಳುವಾಗ ಎಚ್ಚರ : ಬ್ಯಾನ್ ಆಗಿದ್ರು ಚೀನಾದಿಂದ ಬರ್ತಿದೆ ಬೆಳ್ಳುಳ್ಳಿ..!
ಅಡುಗೆ ಮಾಡಲು ಬೆಳ್ಳುಳ್ಳಿ ಇರಲೇಬೇಕು. ಆದರೆ ಬೆಳ್ಳುಳ್ಳಿ ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆ ಇರಬೇಕಾಗುತ್ತದೆ. ಯಾಕಂದ್ರೆ ನಾವೂ ಕೊಳ್ಳುವ ಬೆಳ್ಳುಳ್ಳಿ ಮಾರಕವಾಗಿರಬಹುದು. ಕ್ಯಾನ್ಸರ್ ಕೂಡ ಬರಬಹುದು. ಚೀನಾದಿಂದ ನಿಷೇಧವಾದ…