‘ಬಾಸಿಸಂ ಕಾಲ ಮುಗೀತು.. ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು’ ; ಕಿಚ್ಚನ ಪಾರ್ಟಿಯಲ್ಲಿ ಕೇಕ್ ವೈರಲ್..!
ಡಿಸೆಂಬರ್ 25.. ಕ್ರಿಸ್ಮಸ್ ಹಬ್ಬದಂದು ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನವೇ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಗಳಿಸಿದೆ. ಮ್ಯಾಕ್ಸಿಮಮ್ ಮಾಸ್ ಸಿನಿಮಾವನ್ನು ಮಾಸ್…