ಒಂದೇ ಕುಟುಂಬದ 9 ಜನರ ಹುಟ್ಟು ಹಬ್ಬ ಒಂದೇ ದಿನ : ನಂಬಿದ್ರೆ ನಂಬಿ, ಬಿಟ್ರೆ ಬಿಡಿ : ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ ಕುಟುಂಬ
ಜನ್ಮದಿನವು ಎಲ್ಲರಿಗೂ ತುಂಬಾ ವಿಶೇಷ ದಿನವಾಗಿದೆ. ಆದರೆ ಅದೇ ದಿನ ನಮ್ಮ ಕುಟುಂಬ ಸದಸ್ಯರ ಹುಟ್ಟುಹಬ್ಬವೂ ಇದ್ದರೆ ಆ ಮಜಾನೇ ಬೇರೆ. ಖುಷಿ ದುಪ್ಪಟ್ಟಾಗುತ್ತದೆ. ಒಂದೇ ಕುಟುಂಬದ…