in

nithya bhavishyanithya bhavishya featuredfeatured allowedallowed chitradurgachitradurga bengalurubengaluru MantralayaMantralaya New delhiNew delhi server downserver down BangaloreBangalore

ನಿನ್ನೆ ಒಂದೇ‌ ದಿನಕ್ಕೆ ಖರ್ಚಾದ ಮದ್ಯವೆಷ್ಟು..? ಸರ್ಕಾರಕ್ಕೆ ಆಗಿದ್ದು ಎಷ್ಟು ಕೋಟಿ ಲಾಭ..?

suddione whatsapp group join

ಬೆಂಗಳೂರು: ಹೊಸ ವರ್ಷವನ್ನು ಎಲ್ಲರೂ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೋನಾ ನಿಯಮದಿಂದ ಕಳೆಗುಂದಿದ್ದ ಸೆಲೆಬ್ರೇಷನ್ ಈ ಬಾರಿ ಜೋರಾಗಿದೆ. ಹೊಸ ವರ್ಷದ ಆಚರಣೆಗೆಂದು ಖರೀದಿ ಮಾಡಿದ ಮದ್ಯ ದಾಖಲೆ‌ ಬರೆದಿದೆ.

ನಿನ್ನೆ ಒಂದೇ ದಿನ ಕೋಟಿ ಕೋಟಿ ಹಣ ಹರಿದು ಬಂದಿದೆ. ಒಂದೇ ದಿನ 3 ಲಕ್ಷ ಲೀಟರ್ ಐಎಂಎಲ್ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಒಂದೇ ದಿನ ಬರೋಬ್ಬರಿ 141 ಕೋಟಿ ಹಣ ಹರಿದು ಬಂದಿದೆ.

ಕಳೆದ ಎರಡು ವರ್ಷದಿಂದ ಹಲವು ಕಾರಣದಿಂದ ಮದ್ಯ ಮಾರಾಟದಲ್ಲಿ ಆದಾಯ ಕಡಿಮೆಯಾಗಿತ್ತು. ಆದರೆ ಈ ವತ್ಷದ ನ್ಯೂ ಇಯರ್ ಸೆಲೆಬ್ರೇಷನ್ ಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಇದ್ದ ಕಾರಣ ಎಲ್ಲರೂ, ಡಿಜೆ ಹಾಕಿಕೊಂಡು, ಎಣ್ಣೆ ಪಾರ್ಟಿ ಮಾಡಿದ್ದಾರೆ.

What do you think?

-1 Points
Upvote Downvote

Written by suddionenews

Leave a Reply

Your email address will not be published.

GIPHY App Key not set. Please check settings

ಹೊಸವರ್ಷಕ್ಕೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಏರಿಕೆ…!

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25 ರೂಪಾಯಿ ಏರಿಕೆ..!