Tag: ಸುದ್ದಿಒನ್

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನ : ರಾಜ್ಯಾದ್ಯಂತ ಇಂದು ದಾಖಲಾದ ಪ್ರಕರಣಗಳ ಮಾಹಿತಿ !

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 41,457…

ಚಿತ್ರದುರ್ಗ | ಜಿಲ್ಲೆಯಲ್ಲಿಂದು ಮಿತಿಮೀರಿದ ಕರೋನ ಪ್ರಕರಣಗಳು : ಇಂದಿನ ತಾಲ್ಲೂಕುವಾರು ಕರೋನ ವರದಿ

ಚಿತ್ರದುರ್ಗ, (ಜ.18) : ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ  ವರದಿಯಲ್ಲಿ 402  ಜನರಿಗೆ ಸೋಂಕು…

ತನ್ನ ಗರ್ವ ಬಿಟ್ಟು ಆಟಗಾರರ ಕೆಳಗಡೆ‌ ಆಡಬೇಕು : ಕೊಹ್ಲಿ ಬಗ್ಗೆ ಕಪಿಲ್ ದೇವ್ ಹೀಗಂದಿದ್ಯಾಕೆ..?

  ವಿರಾಟ್ ಕೊಹ್ಲಿ ತಮ್ಮ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಆ ಬಗ್ಗೆ ಈಗಾಗ್ಲೇ ಸಾಕಷ್ಟು ವಿರೋಧಗಳು…

ಮೆಗಾಸ್ಟಾರ್ ಮಗಳು ಡಿವೋರ್ಸ್ ಹಂತ ತಲುಪಿದ್ರಾ.. ಆ ಒಂದು ಬದಲಾವಣೆ ಮೂಡಿಸುತ್ತಿದೆ ಅನುಮಾನ..!

ಅದ್ಯಾಕೋ ಏನೋ ಸೆಲೆಬ್ರೆಟಿಗಳ ಬದುಕಲ್ಲಿ ಸಾಂಸಾರಿಕ ಜೀವನದ ಬದಲಾವಣೆಗಳು ಸಾಕಷ್ಟು ನಡೆಯುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಸಮಂತಾ…

ಕೋವಿಡ್ ನಿಯಮ ಉಲ್ಲಂಘಿಸಿ ಅದ್ದೂರಿ ಜಾತ್ರೆ ಮಾಡಿದ ಗ್ರಾಮಸ್ಥರು..!

  ವಿಜಯಪುರ: ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಲೇ ಇದ್ದಾರೆ. ಕೊರೊನಾ‌ ನಿಯಂತ್ರಣಕ್ಕಾಗಿಯೇ…

18 ವರ್ಷಗಳ ಬಳಿಕ ರಜನೀಕಾಂತ್ ಮಗಳು-ಅಳಿಯ ದೂರಾ ದೂರ..!

ಇತ್ತೀಚೆಗೆ ಸಾಕಷ್ಟು ಸೆಲೆಬ್ರೆಟಿಗಳು ತಮ್ಮ ಸಾಂಸಾರಿಕ ಜೀವನದಿಂದ ದೂರ ಸರಿಯುತ್ತಿದ್ದಾರೆ. ಇದೀಗ ಅದೇ ಹಾದಿಯಲ್ಲಿದ್ದಾರೆ ರಜನೀಕಾಂತ್…

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 17/01/2022 ತಾಲ್ಲೂಕುವಾರು ಕರೋನ ವರದಿ

ಬಳ್ಳಾರಿ, (ಜ.17) : ಅವಳಿ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದಂದು ಬಳ್ಳಾರಿ ಜಿಲ್ಲೆಯಲ್ಲಿ 350…

ರಾಜ್ಯದಲ್ಲಿಂದು 7827 ಮಂದಿ ಗುಣಮುಖ : ಇಂದಿನ ಕರೋನ ವರದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 27,156…

ಚಿತ್ರದುರ್ಗ | ಜಿಲ್ಲೆಯಲ್ಲಿಂದು 902 ಸಕ್ರಿಯ ಪ್ರಕರಣಗಳು : ಇಂದಿನ ಕರೋನ ವರದಿ

ಚಿತ್ರದುರ್ಗ, (ಜ.17) : ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ  ವರದಿಯಲ್ಲಿ 178 ಜನರಿಗೆ ಸೋಂಕು…

ವಿದಾಯದ ಪಂದ್ಯವಾಡಲು ಬಿಸಿಸಿಐ ಮನವಿ : ನಯವಾಗಿ ತಿರಸ್ಕರಿಸಿದ ಕೊಹ್ಲಿ..!

ನವದೆಹಲಿ : ವಿರಾಟ್ ಕೊಹ್ಲಿ ಇದೀಗ ಟೀಂ ಇಂಡಿಯಾದ ನಾಯಕತ್ವಕ್ಕೆ ಸಂಪೂರ್ಣವಾಗಿ ವಿದಾಯ ಹೇಳಿದ್ದಾರೆ. ಅವರ…

ಸಿದ್ದರಾಮಯ್ಯ, ಹೆಚ್ಡಿಕೆ ಪ್ರಶ್ನಿಸಬೇಕಿರುವುದು ಕೇರಳ ಸರ್ಕಾರವನ್ನೇ ವಿನಃ ಕೇಂದ್ರವನ್ನಲ್ಲ : ಬಿಜೆಪಿ

  ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನ ಕೇಂದ್ರ ಸರ್ಕಾರ ತಿರಸ್ಕಾರ…

ಸೋಂಕು ಹರಡದಂತೆ ಎಚ್ಚರವಹಿಸಿ, ಯಾವುದೇ ಕಾರಣಕ್ಕೂ ಲಾಕ್ಡೌನ್ ಬೇಡ : ಸಂಸದ ಪ್ರತಾಪ್ ಸಿಂಹ

ಮೈಸೂರು: ಕೊರೊನಾ ಮೂರನೇ ಅಲೆ ಎಲ್ಲಿ ನೋಡಿದ್ರು ಸಿಕ್ಕಾಪಟ್ಟೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ಮತ್ತೆಲ್ಲಿ ಲಾಕ್ಡೌನ್…

ಜೆಡಿಎಸ್ ನ ‘ಜಲಧಾರೆ’ಗೂ ಎದುರಾಗುತ್ತಾ ಕೊರೊನಾ ಕಂಟಕ..?

  ಬೆಂಗಳೂರು: ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆಗೆ ಒತ್ತಾಯಿಸಿ ಪಾದಯಾತ್ರೆ ಘೋಷಣೆ ಮಾಡುತ್ತಿದ್ದಂತೆ, ಜೆಡಿಎಸ್ ನವರು…

ಅಸ್ವಸ್ಥಗೊಂಡಿದ್ದ ಮಕ್ಕಳ ಸಾವಿನ ಸಂಖ್ಯೆ ಏರಿಕೆ : ಇಬ್ಬರು ಅಧಿಕಾರಿಗಳ ಅಮಾನತು..!

ಬೆಳಗಾವಿ: ಲಸಿಕೆ ಹಾಕಿಸಿಕೊಂಡ ಬಳಿಕ ಅಸ್ವಸ್ಥಗೊಂಡಿದ್ದ ಮಕ್ಕಳಿಗೆ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಎರಡು…

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 16/01/2022 ತಾಲ್ಲೂಕುವಾರು ಕರೋನ ವರದಿ

ಬಳ್ಳಾರಿ, (ಜ.15) : ಅವಳಿ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಭಾನುವಾರದಂದು ಬಳ್ಳಾರಿ ಜಿಲ್ಲೆಯಲ್ಲಿ 468…

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನ : ರಾಜ್ಯಾದ್ಯಂತ ಇಂದು ದಾಖಲಾದ ಪ್ರಕರಣಗಳ ಮಾಹಿತಿ !

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 34,047…