Connect with us

Hi, what are you looking for?

All posts tagged "ಡಾ ಶಿವಮೂರ್ತಿ ಮುರುಘಾ ಶರಣರು"

ಪ್ರಮುಖ ಸುದ್ದಿ

ಚಿತ್ರದುರ್ಗ, ಸುದ್ದಿಒನ್ : ನಗರದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಕಾಲೇಜುಗಳ ಪುನರಾರಂಭಿಸುವ ಕುರಿತು ಎಸ್.ಜೆ.ಎಂ. ಸಮೂಹ ಸಂಸ್ಥೆಗಳ ಮುಖ್ಯಸ್ಥರ ಸಮಾಲೋಚನಾ ಸಭೆ ನಡೆಯಿತು. ಸಭೆ ಅಧ್ಯಕ್ಷತೆವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ,...

ಪ್ರಮುಖ ಸುದ್ದಿ

ಚಿತ್ರದುರ್ಗ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ‌‌ ರಚನೆಗೆ ಮುಂದಾಗಿರುವ ಸರ್ಕಾರದ ನಡೆಯನ್ನು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸ್ವಾಗತಿಸಿದ್ದಾರೆ. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಸಮುದಾಯದ ಮುಖಂಡರ ಹಾಗೂ ಸಚಿವರ ಮನವಿಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ರುಚಿಯ ಜೊತೆ ಹೋದವರು ಸಾಧನೆ ಮಾಡಲಾರರು. ಆದರೆ ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಅವಿರಳಜ್ಞಾನಿ ಚೆನ್ನಬಸವಣ್ಣ ಉದಾಹರಣೆಯಾಗಿದ್ದಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು...

ಪ್ರಮುಖ ಸುದ್ದಿ

ಚಿತ್ರದುರ್ಗ : ಕೆಲಸ ಮಾಡುವವರ ಆಂತರ್ಯದಲ್ಲಿ ಸದುದ್ದೇಶ ಇದ್ದಾಗ ಮಾತ್ರ ಆ ಕಾರ್ಯ ಯಶಸ್ವಿಯಾಗಲು ಸಾಧ್ಯ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಶ್ರೀಮಠದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಶರಣಸಂಸ್ಕøತಿ...

ಪ್ರಮುಖ ಸುದ್ದಿ

ಚಿತ್ರದುರ್ಗ : ಅನ್ನ ಕೊಟ್ಟ ಕನ್ನಡ ಭಾಷೆಯನ್ನು ಕನ್ನಡಿಗರಾದ ಪ್ರತಿಯೊಬ್ಬರು ಪ್ರೀತಿಸಬೇಕೆಂದು ಮುರುಘಾ ಮಠದ‌ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಮುರುಘಾ ಮಠದಲ್ಲಿ ಗುರುವಾರ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ...

ಪ್ರಮುಖ ಸುದ್ದಿ

ಚಿತ್ರದುರ್ಗ : ಶರಣರು ಕಾಯಕ ತತ್ತ್ವಕ್ಕೆ, ಅಭಿವೃದ್ಧಿಗೆ ಒತ್ತಾಸೆ ನೀಡಿ ಕಲ್ಯಾಣ ರಾಜ್ಯ ಸ್ಥಾಪನೆ ಮಾಡಿದರು. ವ್ಯಷ್ಟಿ ಕಲ್ಯಾಣ ಲೋಕ ಕಲ್ಯಾಣದಿಂದ ಸಮಗ್ರ ಕಲ್ಯಾಣವನ್ನು ಮಾಡಿದರು. ಉತ್ಪಾದನೆ ಜೊತೆಗೆ ವಿತರಣೆ, ಕಾಯಕದ ಜೊತೆಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ: ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಇಲ್ಲಿಯವರೆಗೆ ಪಠ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿತ್ತು. ಪಠ್ಯಾಧಾರಿತ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಆಧಾರಿತ ಶಿಕ್ಷಣವನ್ನು ಜಾರಿಗೆ ತರಬೇಕಿದೆ ಎಂದರು. ಶಾಲಾ ಕಟ್ಟಡಗಳು ಇಲ್ಲ, ಇದ್ದರೆ ಪರಿಕರಗಳು ಲಭ್ಯವಿರುವುದಿಲ್ಲ....

ಪ್ರಮುಖ ಸುದ್ದಿ

ಚಿತ್ರದುರ್ಗ : ಸರಳ ಶರಣ ಸಂಸ್ಕೃತಿ ಉತ್ಸವದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಶ್ರೀಮಠದಿಂದ ಹೊರಟು ನಗರದ ಪ್ರಮುಖ ಬೀದಿಗಳ ಮೂಲಕ ಕೋಟೆಯ ಮೇಲುದುರ್ಗಕ್ಕೆ ಆಗಮಿಸಿ ಚಿನ್ಮೂಲಾದ್ರಿ ಮೇಲುದುರ್ಗದ ಶ್ರೀ ಮುರುಘಾಮಠದ ಆವರಣದಲ್ಲಿ...

ಪ್ರಮುಖ ಸುದ್ದಿ

ಚಿತ್ರದುರ್ಗ : ನಾನು ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಹೊಂದಲು ಹಾಗೂ ಹೋರಾಟ ಮಾಡಲು ಮುರುಘಾಮಠ ನನಗೆ ಸಾಕಷ್ಟು ಪ್ರೇರಣೆ ನೀಡಿದೆ ಎಂದು ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು. ನಗರದ ಮುರುಘಾಮಠದ ಅನುಭವ...

ಪ್ರಮುಖ ಸುದ್ದಿ

ಚಿತ್ರದುರ್ಗ: ನಾಡಿನಲ್ಲಿ ಬಸವತತ್ತ್ವವನ್ನು ಪ್ರಚಾರ ಮಾಡುತ್ತಿರುವ ಎಲ್ಲಾ ಬಸವಾದಿ ಶರಣರಿಗೆ ಮುರುಘಾ ಶರಣರು ತಾಯಿ ಸ್ವರೂಪದವರಾಗಿದ್ದಾರೆ ಎಂದು ಮುರುಘಾಶ್ರೀ ಪ್ರಶಸ್ತಿ ಪುರಸ್ಕøತರಾದ ಹುಲಸೂರ ಶ್ರೀಗುರುಬಸವೇಶ್ವರ ಸಂಸ್ಥಾನಮಠದ ಶಿವಾನಂದ ಮಹಾಸ್ವಾಮಿ ಹೇಳಿದರು. ನಗರದ ಮುರುಘಾಮಠದ...

ಪ್ರಮುಖ ಸುದ್ದಿ

ಚಿತ್ರದುರ್ಗ : ಅನೇಕರು ಪರಂಪರೆಯನ್ನು ತಮ್ಮ ಪ್ರತಿಷ್ಠೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಪರಂಪರೆ ಎಂದಿಗೂ ಪ್ರತಿಷ್ಠೆಗಾಗಿ ಬಳಕೆಯಾಗಬಾರದು. ಪ್ರತಿಷ್ಠೆಗಾಗಿ ಪರಂಪರೆ ಬಳಸಿಕೊಳ್ಳುವವರಲ್ಲಿ ವ್ಯಕ್ತಿ ಪೂಜೆಯನ್ನು ಕಾಣುತ್ತೇವೆ. ನಿಷ್ಠೆಯ ಬದಲಾಗಿ ಪ್ರತಿಷ್ಠೆ ಕಾಣುತ್ತೇವೆ. ಬಸವತತ್ತ್ವದ ಮೂಲಕ ನಾವು...

ಪ್ರಮುಖ ಸುದ್ದಿ

ಚಿತ್ರದುರ್ಗ : ತಾವಿದ್ದಲ್ಲಿಯೇ ಶರಣ ಸಂಸ್ಕøತಿ ಉತ್ಸವದಲ್ಲಿ ಶನಿವಾರ ನಡೆದ ಕೃಷಿ ಮೇಳ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಬಯಲು ಸೀಮೆ ನೀರಾವರಿ ಯೋಜನೆ ಮತ್ತು ಅನುಷ್ಠಾನ ಕುರಿತ ಚರ್ಚೆಯ ಧಿವ್ಯಸಾನಿಧ್ಯ ವಹಿಸಿದ್ದ...

ಪ್ರಮುಖ ಸುದ್ದಿ

ಚಿತ್ರದುರ್ಗ : ಶರಣ ಸಂಸ್ಕೃತಿ ಉತ್ಸವ-2020ರ ಅಂಗವಾಗಿ ಆಯೋಜಿಸಲಾಗಿದ್ದ ಜೋಡೆತ್ತು ಹಾಗೂ ಸಾಕು ಪ್ರಾಣಿಗಳ ಪ್ರದರ್ಶನಕ್ಕೆ ಡಾ.ಶಿವಮೂರ್ತಿ ಮುರುಘಾ ಶರಣರು ಹಾಗೂ ಕೃಷಿ ಸಚಿವ ಶ್ರೀ.ಬಿ.ಸಿ.ಪಾಟೀಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀಸಿದ್ಧರಾಮೇಶ್ವರ...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಗದ್ಗುರು ಮುರುಘಾ ರಾಜೇಂದ್ರ ಬೃಹನ್ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಅನುಭವ ಮಂಟಪದ ಆವರಣದಲ್ಲಿ ಗಿರಿಜಮ್ಮ ಡಿ.ಎಂ.ರುದ್ರಯ್ಯ ಅವರು ಶನಿವಾರ ಬಸವತತ್ತ್ವ ಧ್ವಜಾರೋಹಣ ನೆರವೇರಿಸಿದರು. ತಂಗಡಗಿಯ ಶ್ರೀಅಪ್ಪಣ್ಣದೇವರ ಗುರುಪೀಠ...

ಪ್ರಮುಖ ಸುದ್ದಿ

ಚಿತ್ರದುರ್ಗ: ಸಮಾಜವನ್ನು ನಾವು ಮೌಢ್ಯಮುಕ್ತ, ಶೋಷಣೆ ಮುಕ್ತ, ಹಸಿವು ಮುಕ್ತ ಹಾಗೂ ಸಾಲ ಮುಕ್ತ ಸಮಾಜವನ್ನಾಗಿ ಮಾಡಬೇಕು ಎಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ...

ಪ್ರಮುಖ ಸುದ್ದಿ

ಚಿತ್ರದುರ್ಗ : ಮಾನವ ಬದುಕಿನಲ್ಲಿ ಸಹಕಾರಿಯಾಗುವಂತಹ ಎಲ್ಲಾ ಪ್ರಾಣಿಗಳನ್ನು ಸಂರಕ್ಷಿಸಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ...

ಪ್ರಮುಖ ಸುದ್ದಿ

ಚಿತ್ರದುರ್ಗ: ಮುಸಲ್ಮಾನರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್, ಹಿಂದೂ ಧರ್ಮದವರಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಪ್ರೀತಿಸಿದರೆ ಬಸವಧರ್ಮೀಯರು ವಚನಗಳನ್ನು ಪ್ರೀತಿಸಬೇಕು, ವಚನಗಳನ್ನು ಅಧ್ಯಯನ ಮಾಡಬೇಕು. ಅವರವರ ಧರ್ಮ ಅವರಿಗೆ ಶ್ರೇಷ್ಠವಾದುದು. ಸಾಧ್ಯವಾದರೆ ನಮ್ಮ ಧರ್ಮವನ್ನು...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.22) : ಕಲೆಗಳು ಸಾಂಸ್ಕೃತಿಕ ಪರಿಸರಗಳು, ಇದು ಸೃಷ್ಟಿಯಾಗುವುದು ಕಲೆಗಳ ಮೂಲಕ. ಸಂಸ್ಕೃತಿ ಪ್ರಾಚಿನವಾದುದು. ಅವಿಚ್ಚನ್ನವಾದ ಸಂಸ್ಕೃತಿ ಎಂದರೆ ಶರಣ ಸಂಸ್ಕೃತಿ, ಮಾನವನ ಬದುಕಿನಲ್ಲಿ ಸಂಸ್ಕೃತಿ ಹಾಸು ಹೊಕ್ಕಾಗಿದೆ. ಯಾವುದೇ ಜಾತಿ,...

ಪ್ರಮುಖ ಸುದ್ದಿ

ಚಿತ್ರದುರ್ಗ : 12 ನೇ ಶತಮಾನದ ಬಸವಾದಿ ಶರಣರ ಆದರ್ಶ ಸಂಸ್ಕೃತಿಯ ಆಶಯದಂತೆ ವೈಚಾರಿಕತೆಯನ್ನು ಈ ನೆಲದಲ್ಲಿ ಬಿತ್ತುವ ಉದ್ದೇಶ ಹಾಗೂ ಸಮಾನತೆ, ಸಹೋದರತೆ, ದಾಸೋಹ, ಕಾಯಕದ ಮಹತ್ವ ಸಾರುವ ಕಾಯಕದ ಜೊತೆಗೆ...

ಶರಣ ಸಂಸ್ಕೃತಿ ಉತ್ಸವ

ಚಿತ್ರದುರ್ಗ, (ಅ.21) : ಸಂತರು, ಶರಣರು ಇರುವ ಜಾಗವೇ ಅನುಭವ ಮಂಟಪ. ಅವರಲ್ಲಿ ಅನುಭವ ಮಂಟಪದ ಯೋಚನೆ ಸ್ಥಾಯಿಯಾಗಿ ನೆಲೆಗೊಂಡಿರುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು. ನಗರದ ಶ್ರೀ ಮುರುಘರಾಜೇಂದ್ರ...

More Posts
error: Content is protected !!