Tag: ಆರೋಗ್ಯ ಮಾಹಿತಿ

ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತವಾಗಲೂ ಕಾರಣವೇನು..? ಪರಿಹಾರವೇನು..?

  ಇತ್ತಿಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಅನ್ನೋದು ಕಾಮನ್ ಆಗಿ ಹೋಗಿದೆ. ಅದರಲ್ಲೂ ಕೊರೊನಾ ನಂತರದ…

ಮೊಟ್ಟೆಯ ಹಳದಿ ಭಾಗ ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದಾ..?

ಮೊಟ್ಟೆ ನಮ್ಮ ದೇಹಕ್ಕೆ ತುಂಬಾ ಮುಖ್ಯ. ಸಾಕಷ್ಟು ಪ್ರೋಟೀನ್ ಅಂಶ ಈ ಮೊಟ್ಟೆಯಲ್ಲಿರುತ್ತೆ. ಹೀಗಾಗಿ ಮೊಟ್ಟೆ…

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ…

ಹೊಟ್ಟೆ ಮತ್ತು ಕರುಳಿನ ಆರೋಗ್ಯದ ಬಗ್ಗೆ ನಿಮಗೆ ಗೊತ್ತಿರದ ಮಹತ್ವದ ಮಾಹಿತಿ…!

ಸುದ್ದಿಒನ್ ನಿಮಗೆ ಯಾವಾಗಲೂ ಹೊಟ್ಟೆ ಉಬ್ಬಿದಂತೆ ಅನಿಸುತ್ತಿದೆಯೇ..? ಸ್ವಲ್ಪ ತಿಂದ ನಂತರ ಹೊಟ್ಟೆ ತುಂಬಿದಂತೆ ಅನಿಸುತ್ತಿದೆಯಾ? ನೀವು ಆಗಾಗ್ಗೆ…

ಮಳೆಗಾಲದಲ್ಲಿ ನಿಮ್ಮ ಆರೋಗ್ಯದ ಕಾಳಜಿ ಹೀಗಿರಲಿ

ಮಳೆಗಾಲ ಆರಂಭವಾಗಿದೆ. ಆದರೆ ಈ ಮಳೆಗಾಲದಲ್ಲಿ ಕಾಯಿಲೆಗಳು ಕೂಡ ಅಷ್ಟೇ ಸುಲಭವಾಗಿ ಬರಲಿದೆ. ನೆಗಡಿ, ಕೆಮ್ಮು…

ನಿಮ್ಮ ದೇಹದಲ್ಲಿ ಸಾಕಷ್ಟು ನೀರಿನಂಶ ಇದೆಯೇ ಅಥವಾ ಇಲವೇ ? ಎಂಬುದನ್ನು ತಿಳಿಯುವುದು ಹೇಗೆ ? 

ಸುದ್ದಿಒನ್ ನಮ್ಮ ದೇಹದಲ್ಲಿ ಸಾಕಷ್ಟು ನೀರು ಇದೆಯಾ..? ಆ ನೀರು ನಮ್ಮ ಆರೋಗ್ಯಕ್ಕೆ ಸಾಕಾಗುತ್ತದಾ ?…

ಈ ಮಳೆಯಲ್ಲಿ ನೆನೆದಾಗ ತಲೆ ತುರಿಕೆ ಆಗುತ್ತಾ..? ಇಲ್ಲಿದೆ ಪರಿಹಾರ

  ಮುಂಗಾರು ಮಳೆ ಜೋರಾಗಿದೆ. ಹೊರಗೆ ಹೋದ ಮಹಿಳೆಯರು ಕೆಲವೊಮ್ಮೆ ಮಳೆಯಲ್ಲಿ ನೆನೆಯುವಂತಾಗುತ್ತದೆ. ಇನ್ನು ಕೆಲವೊಮ್ಮೆ…

kidney stones : ಕಿಡ್ನಿ ಸ್ಟೋನ್ ಇರುವವರಿಗೆ ಸೂಕ್ತ ಮಾಹಿತಿ…!

ಸುದ್ದಿಒನ್ ಕಿಡ್ನಿ ಸ್ಟೋನ್ ಅನೇಕ ಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕಿಡ್ನಿಯಲ್ಲಿನ ಕಲ್ಲುಗಳು ವಿಪರೀತವಾಗಿ ಸಹಿಸಿಕೊಳ್ಳಲಾಗದಂತಹ ನೋವನ್ನು ಉಂಟುಮಾಡುತ್ತವೆ. ಹೊಟ್ಟೆಯ…

ಉಗುರುಗಳ ಆರೋಗ್ಯದ ಬಗ್ಗೆ ನಿಮಗೆ ಗೊತ್ತಿರದ ಆಸಕ್ತಿಕರ ಹಾಗೂ ಉಪಯುಕ್ತ ಮಾಹಿತಿ…!

ನಮ್ಮ ಕೈಗಳನ್ನು ಸುಂದರವಾಗಿಡುವಲ್ಲಿ ಉಗುರುಗಳು ಪ್ರಮುಖ ಪಾತ್ರವಹಿಸುತ್ತವೆ. ಅದಕ್ಕಾಗಿಯೇ ಉಗುರುಗಳನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು…

Eye Sight : ಹೆಚ್ಚುತ್ತಿರುವ ದೃಷ್ಟಿ ದೋಷ : ಕಾರಣಗಳು ಏನು ಗೊತ್ತಾ ?

ನ್ಯಾಷನಲ್ ಪ್ರೋಗ್ರಾಂ ಫಾರ್ ಕಂಟ್ರೋಲ್ ಆಫ್ ಬ್ಲೈಂಡ್‌ನೆಸ್ (NPCB) ನಡೆಸಿದ ಅಧ್ಯಯನದ ಪ್ರಕಾರ, ದೇಶದಲ್ಲಿ ಸುಮಾರು…

Heart Attack : ಹೃದಯಾಘಾತದ ಮೊದಲು ಕಂಡುಬರುವ ಲಕ್ಷಣಗಳ ಬಗ್ಗೆ ನಿಮಗೆಷ್ಟು ಗೊತ್ತು ?

ಸುದ್ದಿಒನ್ ಹೃದಯವು ದೇಹದ ಪ್ರಮುಖ ಅಂಗವಾಗಿದೆ. ಕಾಲಕಾಲಕ್ಕೆ ಅದನ್ನು ಆರೋಗ್ಯಕರವಾಗಿರುವಂತೆ  ನೋಡಿಕೊಳ್ಳುವುದು ಬಹಳ ಮುಖ್ಯ. ಹೃದಯಾಘಾತವು…

30ರ ನಂತರ ಮಹಿಳೆಯರು ಮಾಡಿಸಲೇಬೇಕಾದ ಟೆಸ್ಟ್ ಗಳು ಇವು..!

ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ತಪಾಸಣೆ ಮಾಡಿಸುವುದು ಬಹಳ ಮುಖ್ಯ. ಅದರಲ್ಲೂ ಮಹಿಳೆಯರು ಬಹಳ ಮುಖಗಯವಾಗಿ ಒಂದಷ್ಟು…

ಬೇಸಿಗೆಯಲ್ಲಿ ಆರೋಗ್ಯ ಈ ರೀತಿ ಕಾಪಾಡಿಕೊಳ್ಳಿ

ಬೇಸಿಗೆಯಲ್ಲಿ ಹೆಚ್ಚು ಊಟ ಮಾಡಲು ಆಗಲ್ಲ. ಹಾಗಂತ ಊಟ ಬಿಟ್ಟರೆ ದೇಹಕ್ಕೆಬೇಕಾದ ಎನರ್ಜಿ ಸಿಗಲ್ಲ. ಬೇಸಿಗೆಯಲ್ಲಿ…

ಸೊಳ್ಳೆ ಕಾಟ ಅಂತ ಬತ್ತಿ ಹಚ್ಚುತ್ತೀರಾ..? : ಒಂದು ಬತ್ತಿ 75 ಸಿಗರೇಟಿಗೆ ಸಮ ಅಂತೆ..!

ಈಗಂತು ಬೇಸಿಗೆ ಕಾಲ. ಸ್ವಲ್ಪ ಬೆಳಕಿದ್ದರೆ ಸಾಕು ಮನೆಯ ಒಳಗೆ ಸೊಳ್ಳೆಗಳು ಬಂದು ಬಿಡುತ್ತವೆ. ಸೆಕೆಗಾಲ…

ಸಾಮಾನ್ಯರಿಗೂ ತಿಂದ ತಕ್ಷಣ ವಾಂತಿಯಾಗುತ್ತಾ..? : ಹಾಗಾದ್ರೆ ಕಾಮಾಲೆ ಇರಬಹುದು ಎಚ್ಚರ..!

ಮನುಷ್ಯನ ದೇಹಕ್ಕೆ ಆಹಾರ ಬಹಳ ಮುಖ್ಯ. ತಿಂದರೆ ಮಾತ್ರ ದೇಹ ವರ್ಕ್ ಆಗುವುದು, ಶಕ್ತಿದಾಯಕವಾಗಿ ಇರಲು…

ಕರಿಬೇವಿನ ಜ್ಯೂಸ್ ಕುಡಿದು ಲಿವರ್ ಅನ್ನು ಆರೋಗ್ಯವಾಗಿಟ್ಟುಕೊಳ್ಳಿ..!

  ಮನುಷ್ಯನಿಗೆ ಆರೋಗ್ಯವೊಂದಿದ್ದರೆ ಎಲ್ಲಾ ಸಂಪತ್ತು ಸಿಕ್ಕಂತೆಯೇ ಸರಿ. ದೇಹದಲ್ಲಿ ಯಾವುದೇ ಭಾಗ ಡ್ಯಾಮೇಜ್ ಆದರೂ…