Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಮತ್ತು ಹಿರಿಯೂರಿನಲ್ಲಿ ಮೂತ್ರಪಿಂಡ ಹಾಗೂ ಲೈಂಗಿಕ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸೆ: ಖ್ಯಾತ ತಜ್ಞ ವೈದ್ಯ ಡಾ. ಮಂಜುನಾಥ ವಾಲಿ ಲಭ್ಯ

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ಕೋಟೆನಾಡು ಚಿತ್ರದುರ್ಗ ಹಾಗೂ ಹಿರಿಯೂರಿನ ಜನತೆಗೆ ಮೂತ್ರಶಾಸ್ತ್ರ ಮತ್ತು ಲೈಂಗಿಕ ಸಮಸ್ಯೆಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಖ್ಯಾತ ವೈದ್ಯರು ಈಗ ನಿಮ್ಮ ಹತ್ತಿರದಲ್ಲೇ ಲಭ್ಯವಿದ್ದಾರೆ.
ಮಣಿಪಾಲದಲ್ಲಿ ಎಂ.ಸಿಎಚ್ ಪದವಿ ಪಡೆದಿರುವ ಪ್ರಸಿದ್ಧ ಮೂತ್ರಪಿಂಡ, ಲೈಂಗಿಕ ಸಮಸ್ಯೆಗಳು, ಎಂಡೋಸ್ಕೋಪಿಕ್, ಲ್ಯಾಪರೊಸ್ಕೋಪಿಕ್ ಹಾಗೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಮಂಜುನಾಥ ವಾಲಿ (MBBS, MS & DNB General surgery, FMAS, Mch Urology) ಮತ್ತು ನೋವು ನಿವಾರಕ ತಜ್ಞರಾದ ಡಾ. ಸಂಪ್ರೀತ (MBBS MD Anaesthesia, FNB Pain Medicine) ಅವರು ಸಾರ್ವಜನಿಕರ ಸೇವೆಗೆ ಸದಾ ಸಿದ್ಧರಾಗಿದ್ದಾರೆ.

ಚಿತ್ರದುರ್ಗದ ಜೆಸಿಆರ್ ಮುಖ್ಯ ರಸ್ತೆ, 2 ನೇ ಅಡ್ಡರಸ್ತೆ, ವಿಪಿ ಬಡಾವಣೆಯಲ್ಲಿರುವ ‘ವರದ ಯೂರೋ ಕೇರ್’ನಲ್ಲಿ ಪ್ರತಿ ದಿನ ಮಧ್ಯಾಹ್ನ 1 ರಿಂದ 5 ಗಂಟೆ, ಮತ್ತು  ಸೋಮವಾರ, ಮಂಗಳವಾರ,, ಗುರುವಾರ, ಶುಕ್ರವಾರ ಸಂಜೆ 6 ರಿಂದ 8 ಗಂಟೆಗಳ ವರೆಗೂ ಡಾ. ಮಂಜುನಾಥ ವಾಲಿ ಅವರು ಸಮಾಲೋಚನೆಗೆ ಲಭ್ಯವಿರುತ್ತಾರೆ. ಹಿರಿಯೂರಿನ ನವನಗರದ ಭಾರತ್ ಗ್ಯಾಸ್ ಹಿಂಭಾಗದಲ್ಲಿರುವ ‘ನಂದಿ ಕ್ಲಿನಿಕ್’ನಲ್ಲಿ ಬುಧವಾರ ಮತ್ತು ಶನಿವಾರದಂದು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ರೋಗಿಗಳ ತಪಾಸಣೆ ನಡೆಸಲಿದ್ದಾರೆ.

ಲಭ್ಯವಿರುವ ಸೌಲಭ್ಯಗಳು
ಇಲ್ಲಿ ಮೂತ್ರಪಿಂಡ, ಮೂತ್ರಕೋಶ ಹಾಗೂ ಮೂತ್ರನಾಳಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಸಮಾಲೋಚನೆ ಸಿಗಲಿದೆ. ಇದರೊಂದಿಗೆ ಲೈಂಗಿಕ ಸಮಸ್ಯೆಗಳು ಮತ್ತು ಪುರುಷರ ಬಂಜೆತನಕ್ಕೆ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕಿಡ್ನಿ ಕಲ್ಲುಗಳ ನಿವಾರಣೆಗೆ ಪಿಸಿಎನ್ಎಲ್, ಆರ್‌ಐಆರ್‌ಎಸ್, ಯುಆರ್‌ಎಸ್‌ಎಲ್ ಮತ್ತು ಸಿಸ್ಟೋಲಿಥೋಟ್ರಿಪ್ಸಿಯಂತಹ ಅತ್ಯಾಧುನಿಕ ಲೇಸರ್ ತಂತ್ರಜ್ಞಾನದ ಚಿಕಿತ್ಸೆಗಳು ಇಲ್ಲಿ ಲಭ್ಯವಿವೆ. ಪ್ರಾಸ್ಟೇಟ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಟಿಯುಆರ್‌ಪಿ ಮತ್ತು ಪ್ರಾಸ್ಟೇಟೆಕ್ಟಮಿ ಚಿಕಿತ್ಸೆ ನೀಡಲಾಗುವುದು. ಮೂತ್ರಪಿಂಡ, ಮೂತ್ರಕೋಶ, ಶಿಶ್ನ, ಪ್ರಾಸ್ಟೇಟ್ ಹಾಗೂ ವೃಷಣ ಕ್ಯಾನ್ಸರ್‌ ಗಳಿಗೆ ಸುಧಾರಿತ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ ಮೂತ್ರನಾಳದ ಪುನರ್ನಿರ್ಮಾಣ, ಪೈಲೊಪ್ಲ್ಯಾಸ್ಟಿ, ಹೈಪೋಸ್ಪಾಡಿಯಾಸ್ ರಿಪೇರಿ, ವೆಸಿಕೊವಾಜಿನಲ್ ಫಿಸ್ಟುಲಾ ಸೇರಿದಂತೆ ಮಕ್ಕಳ ಮೂತ್ರಶಾಸ್ತ್ರ ಮತ್ತು ಎವಿ ಫಿಸ್ಟುಲಾ ಸೃಷ್ಟಿಯಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗುತ್ತದೆ.

ನಿಮ್ಮ ಆರೋಗ್ಯದ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಮೊಬೈಲ್ ಸಂಖ್ಯೆ 7676523443 ಅಥವಾ 9731960348 ಗೆ ಕರೆ ಮಾಡಬಹುದು ಅಥವಾ varadaurocare@gmail.com ಇಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now