Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ನವೆಂಬರ್ 24 ರಂದು ಬೆನ್ನೆಲುಬು ಮತ್ತು ಮೂಳೆ ತಪಾಸಣೆ

---Advertisement---

ಸುದ್ದಿಒನ್, ಬೆಂಗಳೂರು, ನವೆಂಬರ್.22 : ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆ ಬೆಂಗಳೂರು ಇವರಿಂದ ಚಿತ್ರದುರ್ಗ ಮತ್ತು ತುಮಕೂರಿನ ಸಾರ್ವಜನಿಕರಿಗಾಗಿ ಬೆನ್ನೆಲುಬು ಮತ್ತು ಮೂಳೆ ತಪಾಸಣೆ ಶಿಬಿರವನ್ನು ನವೆಂಬರ್ 24 ರಂದು ರಂದು ಏರ್ಪಡಿಸಿದೆ.

ಅಂತರಾಷ್ಟ್ರೀಯವಾಗಿ ಮಾನ್ಯತೆ ಪಡೆದ  ಮೂಳೆರೋಗ ತಜ್ಞರಾದ ಡಾ. ಸೋಮಶೇಖರ್ ಡಿ. ಗೌಡ ಅವರು ಈ ತಪಾಸಣಾ ಶಿಬಿರದಲ್ಲಿ ಬೆನ್ನೆಲುಬು ಮತ್ತು ಮೂಳೆ ತಪಾಸಣೆ ಮಾಡುತ್ತಾರೆ.

ಬೆನ್ನೆಲುಬಿನ ಆಘಾತ, ಡಿಸ್ಕ್ ಸಮಸ್ಯೆಗಳು, ಸಿಯಾಟಿಕಾ, ಕುತ್ತಿಗೆ ನೋವು, ಬೆನ್ನು ನೋವು, ಸ್ಕೊಲಿಯೋಸಿಸ್ ಸೇರಿದಂತೆ ಇನ್ನಿತರೆ ಸಮಸ್ಯೆ ಇರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದೆ.

ಚಿತ್ರದುರ್ಗದಲ್ಲಿ
ದಿನಾಂಕ: ನವೆಂಬರ್ 24, 2023 (ಶುಕ್ರವಾರ)
ಕೀರ್ತಿ ಆಸ್ಪತ್ರೆ, ವಿ.ಪಿ. ಬಡಾವಣೆ ಮುಖ್ಯ ರಸ್ತೆ, ಚಿತ್ರದುರ್ಗ
ಸಮಯ:  ಬೆಳಿಗ್ಗೆ 10 ರಿಂದ 12:00 ರವರೆಗೆ

ತುಮಕೂರಿನಲ್ಲಿ
ದಿನಾಂಕ: ನವೆಂಬರ್ 24, 2023 (ಶುಕ್ರವಾರ)
ಸಿದ್ದಗಂಗಾ ಡಯಗ್ನೊಸ್ಟಿಕ್‌ ಸೆಂಟರ್ ಪ್ರೈವೇಟ್ ಲಿಮಿಟೆಡ್, ತುಮಕೂರು
ಸಮಯ: ಮಧ್ಯಾನ್ಹ 2 :00 ಗಂಟೆಯಿಂದ ಸಂಜೆ 4:00 ರ ವರೆಗೆ ತಪಾಸಣೆಗೆ ಲಭ್ಯರಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ನಿಗಧಿತ ಭೇಟಿಗಾಗಿ ಕರೆ ಮಾಡಿ :
ಸಂತೋಷ್ ಚೌಹಾಣ್ –
94496 96954,
75800 75866

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment