Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುದ್ಧದಿಂದ ಪೆಟ್ರೋಲ್ ದರ ಏರಿಕೆ: ಇಂದು ಪೆಟ್ರೋಲ್ ಡೀಸೆಲ್ ದರ ಎಷ್ಟಿದೆ ?

---Advertisement---

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಜನಸಾಮಾನ್ಯರ ಬದುಕು ಕಷ್ಟವಾಗುತ್ತದೆ. ಇನ್ನೂ ಇಸ್ರೇಲ್‌-ಇರಾನ್‌ ಯುದ್ಧ ನಡೆಯುತ್ತಿರೋದ್ರಿಂದ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ‌.

ಇಸ್ರೇಲ್‌-ಇರಾನ್‌ ಯುದ್ಧ ನಡೆಯುತ್ತಿರೋದ್ರಿಂದ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್‌ ಬೆಲೆ ಗಣನೀಯವಾಗಿ ಏರಬಹುದು ಅಂತ ಹೇಳಲಾಗ್ತಿದೆ. ಜೊತೆಗೆ 1 ಲೀಟರ್ ಪೆಟ್ರೋಲ್‌ ಬೆಲೆ 200 ರೂಪಾಯಿ ಆಗುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ – ರೂ. 103.62 (07 ಪೈಸೆ ಏರಿಕೆ)
ಬೆಂಗಳೂರು – ರೂ. 102.99 (03 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ – ರೂ. 102.55 (08 ಪೈಸೆ ಇಳಿಕೆ)
ಬೆಳಗಾವಿ – ರೂ. 103.43 (30 ಪೈಸೆ ಇಳಿಕೆ)
ಬಳ್ಳಾರಿ – ರೂ. 104.09 (04 ಪೈಸೆ ಏರಿಕೆ)
ಬೀದರ್ – ರೂ. 103.84 (00)
ವಿಜಯಪುರ – ರೂ. 103.70 (00)
ಚಾಮರಾಜನಗರ – ರೂ. 103.09 (01 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 104.21 (1.02 ಪೈಸೆ ಏರಿಕೆ)
ಚಿಕ್ಕಮಗಳೂರು – ರೂ. 104.21 (00)
ಚಿತ್ರದುರ್ಗ – ರೂ. 104.13 (00)
ದಕ್ಷಿಣ ಕನ್ನಡ – ರೂ. 102.09 (02 ಪೈಸೆ ಇಳಿಕೆ)
ದಾವಣಗೆರೆ – ರೂ. 104.09 (04 ಪೈಸೆ ಇಳಿಕೆ)
ಧಾರವಾಡ – ರೂ. 102.83 (11 ಪೈಸೆ ಏರಿಕೆ)
ಗದಗ – ರೂ. 103.49 (28 ಪೈಸೆ ಏರಿಕೆ)
ಕಲಬುರಗಿ – ರೂ. 103.05 (00)
ಹಾಸನ – ರೂ. 103.00 (04 ಪೈಸೆ ಇಳಿಕೆ)
ಹಾವೇರಿ – ರೂ. 103.76 (00)
ಕೊಡಗು – ರೂ. 104.08 (00)
ಕೋಲಾರ – ರೂ. 103.13 (35 ಪೈಸೆ ಏರಿಕೆ)
ಕೊಪ್ಪಳ – ರೂ. 103.85 (12 ಪೈಸೆ ಇಳಿಕೆ)
ಮಂಡ್ಯ – ರೂ. 102.92 (08 ಪೈಸೆ ಏರಿಕೆ)
ಮೈಸೂರು – ರೂ. 102.47 (02 ಪೈಸೆ ಇಳಿಕೆ)
ರಾಯಚೂರು – ರೂ. 104.09 (00)
ರಾಮನಗರ – ರೂ. 102.98 (06 ಪೈಸೆ ಏರಿಕೆ)
ಶಿವಮೊಗ್ಗ – ರೂ. 104.14 (17 ಪೈಸೆ ಏರಿಕೆ)
ತುಮಕೂರು – ರೂ. 103.60 (38 ಪೈಸೆ ಇಳಿಕೆ)
ಉಡುಪಿ – ರೂ. 102.90 (04 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 103.80 (16 ಪೈಸೆ ಇಳಿಕೆ)
ವಿಜಯನಗರ – ರೂ. 104.09 (16 ಪೈಸೆ ಇಳಿಕೆ)
ಯಾದಗಿರಿ – ರೂ. 103.45 (03 ಪೈಸೆ ಏರಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ – ರೂ. 91.76
ಬೆಂಗಳೂರು – ರೂ. 90.99
ಬೆಂಗಳೂರು ಗ್ರಾಮಾಂತರ – ರೂ. 90.99
ಬೆಳಗಾವಿ – ರೂ. 91.67
ಬಳ್ಳಾರಿ – ರೂ. 91.06
ಬೀದರ್ – ರೂ. 91.86
ವಿಜಯಪುರ – ರೂ. 90.81
ಚಾಮರಾಜನಗರ – ರೂ. 91.15
ಚಿಕ್ಕಬಳ್ಳಾಪುರ – ರೂ. 91.26
ಚಿಕ್ಕಮಗಳೂರು – ರೂ. 92.30
ಚಿತ್ರದುರ್ಗ – ರೂ. 92.25
ದಕ್ಷಿಣ ಕನ್ನಡ – ರೂ. 90.18
ದಾವಣಗೆರೆ – ರೂ. 92.21
ಧಾರವಾಡ – ರೂ. 90.93
ಗದಗ – ರೂ. 91.55
ಕಲಬುರಗಿ – ರೂ. 91.15
ಹಾಸನ – ರೂ. 90.88
ಹಾವೇರಿ – ರೂ. 91.80
ಕೊಡಗು – ರೂ. 92.10
ಕೋಲಾರ – ರೂ. 91.19
ಕೊಪ್ಪಳ – ರೂ. 91.88
ಮಂಡ್ಯ – ರೂ. 90.99
ಮೈಸೂರು – ರೂ. 90.57
ರಾಯಚೂರು – ರೂ. 92.18
ರಾಮನಗರ – ರೂ. 91.05
ಶಿವಮೊಗ್ಗ – 91.97
ತುಮಕೂರು – ರೂ. 91.43
ಉಡುಪಿ – ರೂ. 90.93
ಉತ್ತರ ಕನ್ನಡ – ರೂ. 91.77
ವಿಜಯನಗರ – ರೂ. 92.23
ಯಾದಗಿರಿ – ರೂ. 91.63

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now