Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನನಗೆ ಧೈರ್ಯ ತುಂಬಿದ್ದ ವಿಜಯ್ ಗೆ ಆ ದೇವರು ಶಕ್ತಿ ನೀಡಲಿ : ಪ್ರಿಯಾಂಕ್ ಖರ್ಗೆ

---Advertisement---

 

ಬೆಂಗಳೂರು: ಇಂದು ಸ್ಪಂದನಾ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಸಿನಿಮಾರಂಗದವರ ಜೊತೆಗೆ ರಾಜಕೀಯ ಗಣ್ಯರು ಸ್ಪಂದನಾ ಅಂತಿಮ ದರ್ಶನ ಪಡೆದಿದ್ದಾರೆ. ಸ್ಪಂದನಾ ಕುಟುಂಬ ರಾಜಕೀಯದಲ್ಲೂ ಇದೆ. ಹೀಗಾಗಿ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಂತಿಮ ದರ್ಶನ ಪಡೆದ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸ್ಪಂದನಾ ಬಹಳ ಸ್ನೇಹಜೀವಿಯಾಗಿದ್ದರು. ಸ್ಪಂದನಾ ನಿಧನ ಕುಟುಂಬಕ್ಕಷ್ಟೇ ಅಲ್ಲ, ಸ್ನೇಹಿತರಿಗೂ ತುಂಬಲಾರದ ನಷ್ಟ. ವಿಜಯ್ ಗೆ ಈ ಸಮಯದಲ್ಲಿ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ವಿಜಯ್ ರಾಘವೇಂದ್ರ ತಾನೊಬ್ಬ ಸ್ಟಾರ್ ಎಂದು ಯಾವತ್ತು ಮೆರೆದವನಲ್ಲ.

ನಾನು ವಿಜಯ್ ಬಾಲ್ಯದಿಂದಾನೂ ಜೊತೆಗೆ ಬೆಳೆದವರು. ನನ್ನ ಹೆಂಡತಿಗೆ ಹುಷಾರಿಲ್ಲದೆ ಇದ್ದಾಗ ವಿಜಯ್ ಕಾಲ್ ಮಾಡಿ‌ ಧೈರ್ಯ ಹೇಳಿದ್ದ. ಈಗ ಸ್ಪಂದನಾ ವಿಚಾರದಲ್ಲಿ ದೇವರೇ ಶಕ್ತಿ ನೀಡಬೇಕು. ದೇವರು ವಿಜಯ್ ಗೆ ಈ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...