ಕೋಟ್ಲಾ ಜಯಣ್ಣ ರೆಡ್ಡಿ ನಿಧನ

 

 

ಚಿತ್ರದುರ್ಗ, (ಮೇ.11) : ನಗರದ ಬಿ.ಎಲ್. ಗೌಡ ಲೇಔಟ್ ನಿವಾಸಿ. ಕೆ.ಬಿ. ಜಯಣ್ಣ ರೆಡ್ಡಿ (ಕೋಟ್ಲಾ) ಇಂದು ಬೆಳಿಗ್ಗೆ 7:30 ರ ವೇಳೆಗೆ ನಿಧನರಾದರು.

ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ಸ್ವ ಗ್ರಾಮವಾದ ತಾಲ್ಲೂಕಿನ ಹಾಯ್ಕಲ್ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!