ದಾವಣಗೆರೆ, (ಆ.13): ನಗರದ ಬಸವರಾಜಪೇಟೆ ನಿವಾಸಿ ಹಾಗೂ ದಾವಣಗೆರೆ ಟೈಮ್ಸ್ ಸಂಸ್ಥಾಪಕ ಸಂಪಾದಕರಾದ ದಿ.ಜೆ.ಬಿ.ಶಿವಲಿಂಗಪ್ಪನವರ ದ್ವಿತೀಯ ಪುತ್ರ ಜೆ.ಎಸ್.ಪ್ರಶಾಂತ್ (42) ಭಾನುವಾರ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರ ದಾವಣಗೆರೆ ಟೈಮ್ಸ್ ಸಂಪಾದಕ ಜೆ.ಎಸ್.ವೀರೇಶ್, ಇಬ್ಬರು ಸಹೋದರಿಯರು, ಮಾವನವರಾದ ಇಂದಿನಸುದ್ದಿ ಸಂಪಾದಕರಾದ ವೀರಪ್ಪ ಭಾವಿ, ಅಳಿಯಂದಿರು ಹಾಗೂ ಬಂಧು ಮಿತ್ರರು ಇದ್ದಾರೆ.
ಕೊಂಡಜ್ಜಿ ರಸ್ತೆಯ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನ ಎದುರಿರುವ ಸಹೋದರ ಜೆ.ಎಸ್.ವೀರೇಶ್ ನಿವಾಸದಲ್ಲಿ ಮೃತರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆಇರಿಸಿದ್ದು, ಆ.14ರಂದು ಬೆಳಗ್ಗೆ 10 ಗಂಟೆಗೆ ಹಿಂದೂ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















