ಸುದ್ದಿಒನ್, ಹೊಳಲ್ಕೆರೆ, ಫೆಬ್ರವರಿ. 08 : ತಾಲ್ಲೂಕಿನ ಗಂಗ ಸಮುದ್ರ ನಿವಾಸಿ ಜಿ.ಎನ್. ವೀರಪ್ಪ (99 ವರ್ಷ) ಇಂದು ಬೆಳಿಗ್ಗೆ ನಿಧನರಾದರು.
ಖ್ಯಾತ ಮಕ್ಕಳ ತಜ್ಞರರಾದ ಜಿ.ವಿ.ಬಸವರಾಜ್, (ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಬೆಂಗಳೂರು) ಸೇರಿದಂತೆ ನಾಲ್ವರು ಪುತ್ರರು, ಮೂವರು ಪುತ್ರರು ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಇಂದು (ಫೆಬ್ರವರಿ. 08) ಮಧ್ಯಾನ್ಹ 3 ಗಂಟೆಗೆ ಸ್ವ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.



















