ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದಹ ಪ್ರಕಟವಾಗಲಿದೆ. ಈಗಾಗಲೇ ಬೆಳಗ್ಗೆಯಿಂದಾನೇ ಮತ ಎಣಿಕೆ ಆರಂಭವಾಗಿದ್ದು, ಒಂದು ಹಂತದ ಪಿಕ್ಚರ್ ಕಾಣಿಸುತ್ತಾ ಇದೆ. ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಿದೆ ಎಂಬ ಡಿಟೈಲ್ ಇಲ್ಲಿದೆ.
ಬೀದರ್ ದಕ್ಷಿಣ – ಬಿಜೆಪಿ
ಬೀದರ್ – ಜೆಡಿಎಸ್
ಶಿರಹಟ್ಟಿ – ಬಿಜೆಪಿ
ಗದಗ – ಕಾಂಗ್ರೆಸ್
ಶಿಗ್ಗಾಂವ್ – ಬಿಜೆಪಿ
ಹಾವೇರಿ – ಕಾಂಗ್ರೆಸ್
ಮೊಳಕಾಲ್ಮೂರು, ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರಿನಲ್ಲಿ ಕಾಂಗ್ರೆಸ್ ಬಂದಿದೆ.
ಮುಳಬಾಗಿಲು – ಜೆಡಿಎಸ್
ಆನೇಕಲ್, ಹೊಸಕೋಟೆ, ದೇವನಹಳ್ಳಿ ಕಾಂಗ್ರೆಸ್ ಮುನ್ನಡೆ.
ಶ್ರವಣಬೆಳಗೋಳ ಜೆಡಿಎಸ್, ಕನಕಪುರ – ಕಾಂಗ್ರೆಸ್
ನಿಪ್ಪಾಣಿ – ಬಿಜೆಪಿ
ಚಿಕ್ಕೋಡಿ – ಕಾಂಗ್ರೆಸ್
ಸವದತ್ತಿ, ರಾಮದುರ್ಗ, ಮುಧೋಳ, ತೇರದಾಳ – ಕಾಂಗ್ರೆಸ್ ಮುನ್ನಡೆ
ಕಲಬುರಗಿ ಗ್ರಾಮಾಂತರ- ಬಿಜೆಪಿ, ಕಲಬುರಗಿ ದಕ್ಷಿಣ – ಕಾಂಗ್ರೆಸ್. ಗದಗ, ರೋಣ, ನವಲಗುಂದ, ನರಗುಂದ – ಕಾಂಗ್ರೆಸ್.