Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಇಂದು ಕುಸಿದ ಚಿನ್ನ – ಬೆಳ್ಳಿ : ನಿನ್ನೆ 50 ಸಾವಿರ.. ಇಂದು 20 ಸಾವಿರ ಕಡಿಮೆ

---Advertisement---

ಇಂದು ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡಿದೆ. 22K ಚಿನ್ನದ ದರದಲ್ಲಿ ಇಂದು 70 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ ಒಂದು ಗ್ರಾಂ 22K ಚಿನ್ನದ ಬೆಲೆ 13,910 ರೂಪಾಯಿ ಆಗಿದೆ. ಹಾಗೇ 24K ಚಿನ್ನದ ಬೆಲೆಯಲ್ಲಿ 76 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 15,175 ರೂಪಾಯಿ ಒಂದು ಗ್ರಾಂಗೆ ಇದೆ.

ಬೆಳ್ಳಿ ಬೆಲೆಯಂತೂ ಚಿನ್ನಕ್ಕಿಂತ ವೇಗವಾಗಿ ಏರಿಕೆಯಾಗಿತ್ತು. ಇಂದು ಗ್ರಾಂಗೆ ಬೆಳ್ಳಿ ಬೆಲೆಯಲ್ಲಿ 20 ರೂಪಾಯಿ‌ ಇಳಿಕೆಯಾಗಿದ್ದು, 280 ರೂಪಾಯಿ ಗ್ರಾಂ ಬೆಳ್ಳಿ ಇದೆ. ಹಾಗೇ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದು, ಇಂದು ಕೂಡ 20 ಸಾವಿರ ಇಳಿಕೆಯಾಗಿದೆ. ಈ ಮೂಲಕ ಇಂದಿನ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 2,80,000 ರೂಪಾಯಿ ಆಗಿದೆ.

ಇದೇ ರೀತಿ ಬೇರೆ ಬೇರೆ ನಗರಗಳಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ 22 ಕ್ಯಾರಟ್ ಚಿನ್ನದ ಬೆಲೆ, ಚೆನ್ನೈನಲ್ಲಿ 14,030, ಮುಂಬೈ, ಕೋಲ್ಕತಾ, ಕೇರಳ 13,910 ರೂಪಾಯಿ ಇದೆ. ದೆಹಲಿಯಲ್ಲಿ 13,925 ರೂಪಾಯಿ ಇದ್ರೆ, ಅಹ್ಮದಾಬಾದ್ ನಲ್ಲಿ 13,895 ರೂಪಾಯಿ, ಜೈಪುರ, ಲಕ್ನೋದಲ್ಲಿ 13,935 ರೂಪಾಯಿ ಇದೆ. ಭುವನೇಶ್ವರದಲ್ಲಿ 13,915 ರೂಪಾಯಿ ಇದೆ. ದುಬೈನಲ್ಲಿ 12,857 ರೂಪಾಯಿ, ಅಮೆರಿಕಾದಲ್ಲಿ 13,151 ರೂಪಾಯಿ, ಸೌದಿಯಲ್ಲಿ 12,846 ರೂಪಾಯಿ ಇದೆ. ಹೀಗೆ ಹಲವು ನಗರಗಳಲ್ಲಿ ಒಂದೊಂದು ರೀತಿಯ ಬೆಲೆಯನ್ನು ಹೊಂದಿದೆ. ಬೆಳ್ಳಿ ಕೂಡ ಬೇರೆ ಬೇರೆ ನಗರದಲ್ಲಿ ವಿಭಿನ್ನ ಬೆಲೆಯನ್ನು ಹೊಂದಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...