ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು (KSEAB) 2027ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಹಾಗೂ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಂಡಳಿಯ ಸುತ್ತೋಲೆಯಂತೆ ಮೊದಲ ಪರೀಕ್ಷೆಯು 2027ರ ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ಹಾಗೂ ಎರಡನೇ ಪರೀಕ್ಷೆಯು ಮೇ 03ರಿಂದ ಮೇ 15ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಪೂರ್ಣ ದಿನಾಂಕವಾರು ವೇಳಾಪಟ್ಟಿ ಕೆಳಗಿನಂತಿದೆ.
ದ್ವಿತೀಯ ಪಿಯುಸಿ ಪರೀಕ್ಷೆ – 1ರ ಅಂತಿಮ ವೇಳಾಪಟ್ಟಿ (2027)
27/02/2027 (ಶನಿವಾರ): ಕನ್ನಡ (01), ಅರೇಬಿಕ್ (11) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
28/02/2027 (ಭಾನುವಾರ): ರಜಾ ದಿನ
01/03/2027 (ಸೋಮವಾರ): ಇಂಗ್ಲಿಷ್ (02) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
02/03/2027 (ಮಂಗಳವಾರ): ತಮಿಳು (04), ತೆಲುಗು (05), ಮಲಯಾಳಂ (06), ಮರಾಠಿ (07), ಉರ್ದು (08), ಸಂಸ್ಕೃತ (09), ಫ್ರೆಂಚ್ (12) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
03/03/2027 (ಬುಧವಾರ): ಭೂಗೋಳ ಶಾಸ್ತ್ರ (24), ಮನಃಶಾಸ್ತ್ರ (32) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
04/03/2027 (ಗುರುವಾರ): ಸಮಾಜಶಾಸ್ತ್ರ (28), ಭೌತಶಾಸ್ತ್ರ (33) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
05/03/2027 (ಶುಕ್ರವಾರ): ಲೆಕ್ಕಶಾಸ್ತ್ರ (30) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
06/03/2027 (ಶನಿವಾರ): ಮಹಾಶಿವರಾತ್ರಿ (ರಜಾ ದಿನ)
07/03/2027 (ಭಾನುವಾರ): ರಜಾ ದಿನ
08/03/2027 (ಸೋಮವಾರ): ರಸಾಯನಶಾಸ್ತ್ರ (34), ಶಿಕ್ಷಣಶಾಸ್ತ್ರ (52), ಮೂಲ ಗಣಿತ (75) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00

09/03/2027 (ಮಂಗಳವಾರ): ಅರ್ಥಶಾಸ್ತ್ರ (22), ಭೂಗರ್ಭಶಾಸ್ತ್ರ (37) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
10/03/2027 (ಬುಧವಾರ): ಕುತುಬ್-ಎ-ರಂಜಾನ್ (ರಜಾ ದಿನ)
11/03/2027 (ಗುರುವಾರ): ಹಿಂದೂಸ್ತಾನಿ ಸಂಗೀತ (26), ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ (59), ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು (60), ಮಾಹಿತಿ ತಂತ್ರಜ್ಞಾನ (61), ರೀಟೇಲ್ (62), ಆಟೋಮೊಬೈಲ್ (63), ಆರೋಗ್ಯ ರಕ್ಷಣೆ (64), ಬ್ಯೂಟಿ ಅಂಡ್ ವೆಲ್ನೆಸ್ (65) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:15
12/03/2027 (ಶುಕ್ರವಾರ): ವ್ಯವಹಾರ ಅಧ್ಯಯನ (27), ಗಣಿತ (35) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
13/03/2027 (ಶನಿವಾರ): ಐಚ್ಛಿಕ ಕನ್ನಡ (16), ತರ್ಕಶಾಸ್ತ್ರ (23), ಗೃಹವಿಜ್ಞಾನ (67) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
14/03/2027 (ಭಾನುವಾರ): ರಜಾ ದಿನ
15/03/2027 (ಸೋಮವಾರ): ರಾಜ್ಯಶಾಸ್ತ್ರ (29), ಜೀವಶಾಸ್ತ್ರ (36), ಗಣಕ ವಿಜ್ಞಾನ (41) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
16/03/2027 (ಮಂಗಳವಾರ): ಸಂಖ್ಯಾಶಾಸ್ತ್ರ (31), ವಿದ್ಯುನ್ಮಾನಶಾಸ್ತ್ರ (40) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
17/03/2027 (ಬುಧವಾರ): ಹಿಂದಿ (03) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
18/03/2027 (ಗುರುವಾರ): ಇತಿಹಾಸ (21) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
ದ್ವಿತೀಯ ಪಿಯುಸಿ ಪರೀಕ್ಷೆ – 2ರ ಅಂತಿಮ ವೇಳಾಪಟ್ಟಿ (2027)
03/05/2027 (ಸೋಮವಾರ): ಕನ್ನಡ (01), ಅರೇಬಿಕ್ (11) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00

04/05/2027 (ಮಂಗಳವಾರ): ಲೆಕ್ಕಶಾಸ್ತ್ರ (30), ಜೀವಶಾಸ್ತ್ರ (36), ಭೂಗರ್ಭ ಶಾಸ್ತ್ರ (37), ವಿದ್ಯುನ್ಮಾನ ಶಾಸ್ತ್ರ (40) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
05/05/2027 (ಬುಧವಾರ): ರಾಜ್ಯ ಶಾಸ್ತ್ರ (29), ಗಣಕ ವಿಜ್ಞಾನ (41) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
06/05/2027 (ಗುರುವಾರ): ಇತಿಹಾಸ (21), ರಸಾಯನ ಶಾಸ್ತ್ರ (34) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
07/05/2027 (ಶುಕ್ರವಾರ): ವ್ಯವಹಾರ ಅಧ್ಯಯನ (27), ಮನಃಶಾಸ್ತ್ರ (32), ಶಿಕ್ಷಣ ಶಾಸ್ತ್ರ (52) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
08/05/2027 (ಶನಿವಾರ): ಐಚ್ಛಿಕ ಕನ್ನಡ (16), ಭೌತಶಾಸ್ತ್ರ (33), ಮೂಲ ಗಣಿತ (75) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
09/05/2027 (ಭಾನುವಾರ): ರಜಾ ದಿನ

10/05/2027 (ಸೋಮವಾರ): ಅರ್ಥ ಶಾಸ್ತ್ರ (22), ಗಣಿತ (35) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
11/05/2027 (ಮಂಗಳವಾರ): ಹಿಂದಿ (03) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
12/05/2027 (ಬುಧವಾರ): ಇಂಗ್ಲಿಷ್ (02) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
13/05/2027 (ಗುರುವಾರ): ಸಮಾಜಶಾಸ್ತ್ರ (28), ಸಂಖ್ಯಾ ಶಾಸ್ತ್ರ (31) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
14/05/2027 (ಶುಕ್ರವಾರ): ತರ್ಕಶಾಸ್ತ್ರ (23), ಭೂಗೋಳ ಶಾಸ್ತ್ರ (24), ಗೃಹವಿಜ್ಞಾನ (67) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
15/05/2027 (ಶನಿವಾರ – ಬೆಳಗ್ಗಿನ ಅವಧಿ): ತಮಿಳು (04), ತೆಲುಗು (05), ಮಲಯಾಳಂ (06), ಮರಾಠಿ (07), ಉರ್ದು (08), ಸಂಸ್ಕೃತ (09), ಫ್ರೆಂಚ್ (12) – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00
15/05/2027 (ಶನಿವಾರ – ಮಧ್ಯಾಹ್ನದ ಅವಧಿ): ಹಿಂದೂಸ್ತಾನಿ ಸಂಗೀತ (26), ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ (59), ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು (60), ಮಾಹಿತಿ ತಂತ್ರಜ್ಞಾನ (61), ರೀಟೇಲ್ (62), ಆಟೋಮೊಬೈಲ್ (63), ಆರೋಗ್ಯ ರಕ್ಷಣೆ (64), ಬ್ಯೂಟಿ ಅಂಡ್ ವೆಲ್ನೆಸ್ (65) – ಮಧ್ಯಾಹ್ನ 2:00 ರಿಂದ ಸಾಯಂಕಾಲ 4:15





















