ದಾವಣಗೆರೆ; ಸೆ. 3 : ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ವಿಭಾಗದಿಂದ 12 ಹಾಗೂ ಪ್ರೌಢಶಾಲಾ ವಿಭಾಗದಿಂದ 6 ಒಟ್ಟು 18 ಜನ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ.
ಆಯ್ಕೆಯಾದ ಶಿಕ್ಷಕರ ವಿವರ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರುಗಳ ವಿವರ:
ಚನ್ನಗಿರಿ ತಾಲ್ಲೂಕು ದೋಣಿಹಳ್ಳಿ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುರೇಶ್ ಎಚ್ ಎಂ, ದಾವಣಗೆರೆ ಉತ್ತರ ವಲಯದ ಶ್ರೀರಂಗನಮಟ್ಟಿ ಉಮಾಪತಿ ಎನ್.ಕೆ ಸ.ಶಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದಾವಣಗೆರೆ ದಕ್ಷಿಣವಲಯದ ಹಳೇಕೊಳೇನಹಳ್ಳಿಯ ಸ.ಶಿ.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರವೀಂದ್ರ.ಸಿ.ಕೆ, ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಸ.ಶಿ. ಕರ್ನಾಟಕ ಪಬ್ಲಿಕ್ ಶಾಲೆಯ ನಾಗರಾಜ.ಸಿ, ಹೊನ್ನಾಳಿ ತಾಲ್ಲೂಕಿನ ಚನ್ನಮಂಬಾಪುರದ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿನ್ನಾನಾಯ್ಕ್, ಜಗಳೂರು ತಾಲ್ಲೂಕಿನ ಜಾಡನಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜ್ಯೋತಿ.ಕೆಬಿ
ಹಿರಿಯ ಪ್ರಾಥಮಿಕ ಶಾಲಾ ವಿಭಾದಿಂದ ಆಯ್ಕೆಯಾದ ಶಿಕ್ಷಕರ ವಿವರ: ಚನ್ನಗಿರಿ ತಾಲ್ಲೂಕಿನ ಅಗರಬನ್ನಿಹಟ್ಟಿ ಸ.ಶಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಂತಾಜ್ ಬಾನು, ದಾವಣಗೆರೆ ಉತ್ತರ ವಲಯದ ಬಸಾಪುರ ಸ.ಶಿ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿಂಗಮ್ಮ ಕೆ.ಎಂ, ದಾವಣಗೆರೆ ದಕ್ಷಿಣ ವಲಯದ ತರಳುಬಾಳು ನಗರ ಬ.ಮು.ಶಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ಕೆ ಹನುಮಂತಪ್ಪ, ಹರಿಹರ ತಾಲ್ಲೂಕು ಮಲೆಬೆನ್ನೂರು ಸ.ಶಿ ಶ್ರೀ ಭೀರಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಕಾಯಕದ ಭೀಮಪ್ಪ, ಹೊನ್ನಾಳಿ ತಾಲ್ಲೂಕಿನ ಸುರಹೊನ್ನೆಯ ಸ.ಶಿ.ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜ್ಯೋತಿ.ಜಿ.ಕೆ, ಜಗಳೂರು ತಾಲ್ಲೂಕಿನ ಗಿಡ್ಡನಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಅನಿತಾ.ಬಿ
ಪ್ರೌಢಶಾಲಾ ವಿಭಾದಿಂದ ಆಯ್ಕೆಯಾದ ಶಿಕ್ಷಕರ ವಿವರ: ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಕೆ.ಪಿ.ಎಸ್ (ಪ್ರೌಢಶಾಲಾ ವಿಭಾಗ) ದ್ಯಾಮೇಶ್ ಕುಮಾರ ಜಿ.ಡಿ ಗಣಿತ ಶಿಕ್ಷಕರು, ದಾವಣಗೆರೆ ಉತ್ತರ ವಲಯ ಹುಲಿಕಟ್ಟಿಯ ಸ.ಶಿ ಸರ್ಕಾರಿ ಪ್ರೌಢಶಾಲೆ, ನಿರ್ಮಲಾ ತಂಬ್ರಹಳ್ಳಿ, ದಾವಣಗೆರೆ ದಕ್ಷಿಣ ವಲಯ ಸ.ಶಿ. ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಪ್ರೌಢಶಾಲೆಯ ಸುರೇಶ ಸಿ ಎಮ್, ಹರಿಹರ ತಾಲ್ಲೂಕು ಮಲೆಬೆನ್ನೂರು, ಸ.ಶಿ ಸರ್ಕಾರಿ ಉರ್ದು ಪ್ರೌಢಶಾಲೆಯ ಸೈಯದಾ ಕೌಸರ್ ತಸ್ನಿಮ್, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿಯ ಸ.ಶಿ ಕೆ.ಪಿ.ಎಸ್ ಸಂತೋಷ ಎಂ.ಹೆಚ್, ಜಗಳೂರು ತಾಲ್ಲೂಕು ದೊಡ್ಡಬೊಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಕುಮಾರಸ್ವಾಮಿ ಪಿ.ಟಿ ಇವರಿಗೆ ಅತ್ಯುತ್ತಮ ಶಿಕ್ಷಕ ಪುರಸ್ಕøತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.











