Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | 28 ಸಾಧಕರಿಗೆ ಜಿಲ್ಲಾ‌ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

---Advertisement---

ಚಿತ್ರದುರ್ಗ ಅ. 31: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಸಲುವಾಗಿ 28 ಸಾಧಕರನ್ನು ಜಿಲ್ಲಾ‌ ಮಟ್ಟದ ಸಮಿತಿಯು ಆಯ್ಕೆ ಮಾಡಿದ್ದು, ಸಾಧಕರಿಗೆ ನ. 01 ರಂದು ಬೆ. 9 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.

ಗುರುಮೂರ್ತಿ, ಕೆ.ಎಂ. ಕೊಟ್ಟಿಗೆ, ಹಿರಿಯೂರು, ತಾಲೂಕು -ಜಾನಪದ.

ನಾಗರಾಜ್, ಡಿ ಹುಲ್ಲೇಹಾಳ್ ಗ್ರಾಮ, ಚಿತ್ರದುರ್ಗ ತಾಲ್ಲೂಕು, -ಜಾನಪದ.

ಸಿ ಎನ್ ವೆಂಕಟೇಶ್,ಮುದ್ದಾಪುರ ಗ್ರಾಮ,ಚಿತ್ರದುರ್ಗ ತಾಲ್ಲೂಕು-ರಂಗಭೂಮಿ.

ಹನುಮಂತಪ್ಪ ಪೂಜಾರ್, ನನ್ನಿವಾಳ ಗ್ರಾಮ, ಚಳ್ಳಕೆರೆ ತಾಲ್ಲೂಕು- ಸಂಗೀತ.

ಇಂದ್ರಮ್ಮ, ಕೆಳಗೋಟೆ ಚಿತ್ರದುರ್ಗ -ಸಂಗೀತ.

ಡಾ. ಬಿ.ಸಿ. ಅನಂತರಾಮು, ಪ್ರಾಂಶುಪಾಲರು, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗ- ಶಿಕ್ಷಣ.

ಡಾ. ನವೀನ್ ಬಸವರಾಜ್ ಸಜ್ಜನ್, ಚಿತ್ರದುರ್ಗ -ವೈದ್ಯಕೀಯ.

ಪ್ರೊ. ಎಂ.ಜಿ ರಂಗಸ್ವಾಮಿ, ಹಿರಿಯೂರು- ಶಿಕ್ಷಣ.

ಡಿ.ಸಿ. ಪಾಣಿ ನಿವೃತ್ತ ಪ್ರಾಂಶುಪಾಲರು ಹಿರಿಯೂರು- ಸಾಹಿತ್ಯ.

ಎಸ್. ಫ್ಲೋಮಿನ್ ದಾಸ್, ಸಂತ ಫಿಲೋಮಿನಾ ವಿದ್ಯಾ ಸಂಸ್ಥೆ ಚಿತ್ರದುರ್ಗ-ಸಾಹಿತ್ಯ.

ವೇದಾಂತ್ ಎಂ.ಜಿ, ಚಿತ್ರದುರ್ಗ- ಕ್ರೀಡೆ.

ಸಿದ್ದವನಹಳ್ಳಿ ವೀರೇಶ್ ಕುಮಾರ್, ಹೊಳಲ್ಕೆರೆ- ಸಾಹಿತ್ಯ.

ಚಂದ್ರಶೇಖರಪ್ಪ ಗುಂಡೇರಿ, ಚಿತ್ರದುರ್ಗ- ಕ್ರೀಡೆ.

ಪೈಲ್ವಾನ್ ಆಫೀಜ್, ಗೋಪಾಲಪುರ ರಸ್ತೆ, ಚಿತ್ರದುರ್ಗ- ಕ್ರೀಡೆ.

ಆರ್ ವೆಂಕಟೇಶ ರೆಡ್ಡಿ, ಕರೀಕೆರೆ ಗ್ರಾಮ, ಚಳ್ಳಕೆರೆ ತಾಲ್ಲೂಕು- ಚಿತ್ರಕಲೆ.

ಡಿ ನಾಗರಾಜ್, ಚಿತ್ರದುರ್ಗ -ಚಿತ್ರಕಲೆ.

ವೈ. ವಿ. ಮಹೇಂದ್ರ ನಾಥ್ ಇಂಡಸ್ಟ್ರಿಯಲ್ ಎಸ್ಟೇಟ್, ಚಿತ್ರದುರ್ಗ- ಸಮಾಜ ಸೇವೆ.

ಇ. ಅಶೋಕ್ ಕುಮಾರ್, ಚಿತ್ರದುರ್ಗ- ಸಮಾಜ ಸೇವೆ.

ಎಂ. ಕೃಷ್ಣಮೂರ್ತಿ, ಉಪ್ಪರಿಗೇನಹಳ್ಳಿ, ಹೊಳಲ್ಕೆರೆ ತಾಲ್ಲೂಕು,- ಮುದ್ರಣ.

ಕಿರಣ್ ಕುಮಾರ್ ಎಲ್. ತೊಡರನಾಳ, ಹೊಳಲ್ಕೆರೆ ತಾಲೂಕು -ಮಾಧ್ಯಮ.

ತಿಪ್ಪೇಸ್ವಾಮಿ ನಾಕೀಕೆರೆ, ಎನ್. ನಾಕೀಕೆರೆ, ಹೊಸದುರ್ಗ ತಾಲ್ಲೂಕು -ಮಾಧ್ಯಮ.

ರಾಜಶೇಖರ್, ಬೇಡರೆಡ್ಡಿಹಳ್ಳಿ, ಚಳ್ಳಕೆರೆ ತಾಲ್ಲೂಕು-ಮಾಧ್ಯಮ.

ಹರಿಯಬ್ಬೆ ಹೆಂಜಾರಪ್ಪ, ಚಿತ್ರದುರ್ಗ, ಮಾಧ್ಯಮ.

ಇ.ಎನ್. ಲಕ್ಷ್ಮಿಕಾಂತ್, ಚಿತ್ರದುರ್ಗ ತಾಲ್ಲೂಕು- ಸಂಕೀರ್ಣ.

ಮೋಹಿದ್ದಿನ್ ಖಾನ್, ಚಿತ್ರದುರ್ಗ- ಸಂಕೀರ್ಣ.

ಕೆ. ಆರ್. ದಯಾನಂದ್, ಚಿತ್ರದುರ್ಗ -ಸಂಕೀರ್ಣ.

ಬಡಗಿ ರಂಗಪ್ಪ ಗುಡಿಹಳ್ಳಿ, ಮೈಲನಹಳ್ಳಿ, ಚಳ್ಳಕೆರೆ ತಾಲ್ಲೂಕು- ಕೃಷಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...