ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.09 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಸೆಪ್ಟೆಂಬರ್. 09 ರ, ಬುಧವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
| ಉತ್ಪನ್ನ (ಸರಕು) | ಕನಿಷ್ಠ ಬೆಲೆ (₹) | ಗರಿಷ್ಠ ಬೆಲೆ (₹) |
|---|---|---|
| ಸಜ್ಜೆ | 2,776 | 2,776 |
| ಶೇಂಗಾ | 5,221 | 9,870 |
| ಮೆಕ್ಕೆಜೋಳ | 1,561 | 2,819 |
| ನವಣೆ | 3,659 | 3,659 |
| ರಾಗಿ | 3,230 | 4,010 |
| ಸೂರ್ಯಕಾಂತಿ | 5,870 | 9,470 |
| ತೊಗರಿ | 6,710 | 6,710 |
ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.










