ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಫೆಬ್ರವರಿ. 23 ರ, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
ಉತ್ಪನ್ನ (ಸರಕು) ಕನಿಷ್ಠ ಗರಿಷ್ಠ

1. ಕಡಲೆ 2030 5459
2. ಅವರೆ 2012. 3570
3. ಹೆಸರುಕಾಳು
4. ಶೇಂಗಾ 4240 10400
5. ಹುರುಳಿ 3009 3830
6. ಕುಸುಮೆ 5125 5255
7. ಹಲಸಂದೆ 5286 6463
8. ಮೆಕ್ಕೆಜೋಳ 909 1829
9. ಮೆಕ್ಕೆಜೋಳ (ಕಾರ್ನ್)1508 2659
10. ಸೂರ್ಯಕಾಂತಿ
11. ತೊಗರಿ 4090 7470
12. ತೊಗರಿ ಬೇಳೆ 1512 3290
13. ಎಳ್ಳು 7201 7201

ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.












