Kannada News | suddione
  • Home
  • ಆರೋಗ್ಯ
  • ಕ್ರೀಡಾ ಸುದ್ದಿ
  • ಪ್ರಮುಖ ಸುದ್ದಿ
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಲೋಕಲ್ ಸುದ್ದಿ
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬೆಂಗಳೂರು
    • ಮೈಸೂರು
  • ಸಿನಿ ಸುದ್ದಿ
Reading: ಚಿತ್ರದುರ್ಗ | ಜಿಲ್ಲಾ ಪೋಲಿಸ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ…!
Subcrible Now
Kannada News | suddioneKannada News | suddione
Font ResizerAa
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ರಾಜ್ಯ ಸುದ್ದಿ
  • ಆರೋಗ್ಯ
  • ಸಿನಿ ಸುದ್ದಿ
  • ಕ್ರೀಡಾ ಸುದ್ದಿ
  • ಚಿತ್ರದುರ್ಗ
  • ಬೆಂಗಳೂರು
  • ದಾವಣಗೆರೆ
Search
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ರಾಜ್ಯ ಸುದ್ದಿ
  • ಆರೋಗ್ಯ
  • ಸಿನಿ ಸುದ್ದಿ
  • ಕ್ರೀಡಾ ಸುದ್ದಿ
  • ಚಿತ್ರದುರ್ಗ
  • ಬೆಂಗಳೂರು
  • ದಾವಣಗೆರೆ
Have an existing account? Sign In
Follow US
  • Legal Stuff
  • Contact
  • Privacy Policy
  • Disclaimer
  • Manage Cookies
  • Terms & Conditions
  • Terms and Conditions
  • Partners
Copyright © 2025 Suddione.com. All Rights Reserved.

ಚಿತ್ರದುರ್ಗ | ಜಿಲ್ಲಾ ಪೋಲಿಸ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ…!

suddionenews
Last updated: February 12, 2022 3:48 PM
suddionenews ಚಿತ್ರದುರ್ಗ ಪ್ರಮುಖ ಸುದ್ದಿ
Share
0 Min Read

ಚಿತ್ರದುರ್ಗ, (ಫೆ.12) : ಆನ್ಲೈನ್ ವಂಚಕರು ವಂಚನೆ ಮಾಡಲು ನೇರವಾಗಿ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ ಅವರ ಫೋಟೋವನ್ನು ಪ್ರೊಫೈಲ್ ಫೋಟೋಗೆ ಹಾಕಿ
DPdurga Chitradurga ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ತೆರೆದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿರುವುದು ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ಇಲಾಖೆ ಆ ನಕಲಿ ಖಾತೆಯನ್ನು ಈಗಾಗಲೇ ತೆಗೆದು ಹಾಕಿದೆ.ಆದರೂ ಒಂದು ವೇಳೆ ಯಾರಿಗಾದರೂ DPdurga chitradurga ಎಂಬ ಹೆಸರಿನಿಂದ ರಿಕ್ವೆಸ್ಟ್ ಬಂದರೆ ನಿರ್ಲಕ್ಷಸಲು ಪೋಲಿಸ್ ಇಲಾಖೆ ಮನವಿ ಮಾಡಿದೆ.

TAGGED:chitradurgaDistrict PoliceFacebook accountfakefeaturedsuddioneಚಿತ್ರದುರ್ಗಜಿಲ್ಲಾ ಪೋಲಿಸ್ನಕಲಿ ಫೇಸ್‌ಬುಕ್‌ ಖಾತೆಸುದ್ದಿಒನ್

Sign Up For Daily Newsletter

Be keep up! Get the latest breaking news delivered straight to your inbox.

By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link
Leave a Comment

Leave a Reply Cancel reply

Your email address will not be published. Required fields are marked *

  • Home
  • ಆರೋಗ್ಯ
  • ಕ್ರೀಡಾ ಸುದ್ದಿ
  • ಪ್ರಮುಖ ಸುದ್ದಿ
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಲೋಕಲ್ ಸುದ್ದಿ
  • ಸಿನಿ ಸುದ್ದಿ

ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌

ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌. ಇಂದಿನ ಪ್ರಮುಖ ಬೆಳವಣಿಗೆಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ. 

Our website stores cookies on your computer. They allow us to remember you and help personalize your experience with our site..
Read our privacy policy for more information.

Copyright © 2014-2025 Suddione.com . All Rights Reserved.

Welcome Back!

Sign in to your account

Username or Email Address
Password

Lost your password?