Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿವೋರ್ಸ್ ಆದ ಬೆನ್ನಲ್ಲೇ ಬ್ರೇಕಪ್ ಸಾಂಗ್ ಬಿಟ್ಟ ಚಂದನ್ ಶೆಟ್ಟಿ : ಫ್ಯಾನ್ಸ್ ಏನಂದ್ರು..?

---Advertisement---

ಹೊಸ ವರ್ಷ ಹತ್ತಿರ ಬರ್ತಾ ಇದೆ. ಈ ಎಂಜಾಯ್ಮೆಂಟ್ ಮೂಡ್ ಗೆ ಒಂದೊಳ್ಳೆ ರ್ಯಾಪ್ ಸಾಂಗ್ ಇಲ್ಲದೆ ಹೋದರೆ ಹೇಗೆ ಹೇಳಿ. ಎಲ್ಲರಿಂದ ಡಿಮ್ಯಾಂಡ್ ಇದ್ದ ರ್ಯಾಪ್ ಸಾಂಗ್ ಬಂದೇ ಬಿಟ್ಟಿದೆ. ನ್ಯೂ ಇಯರ್ ನಾಲ್ಕು ದಿನ ಇರುವಾಗಲೇ ಚಂದನ್ ಶೆಟ್ಟಿ ಕಾಟನ್ ಕ್ಯಾಂಡಿ ಸಾಂಗ್ ರಿಲೀಸ್ ಮಾಡಿದ್ದಾರೆ. ಹೊಸ ವರ್ಷಕ್ಕೆ ಥ್ರಿಲ್ ಕೊಡೋದಕ್ಕೆ ಈ ರ್ಯಾಪ್ ಸಾಂಗ್ ರೆಡಿಯಾಗಿದೆ.

ಕಾಟನ್ ಕ್ಯಾಂಡಿ ಹಾಡಿನಲ್ಲಿ ಇವಳೇನಾ ಲಂಡನ್ ಹುಡುಗಿ.. ಮಂಗಳೂರು ಬಂಗಡ ಮೀನು.. ತಾನಾಗೇ ಬುಟ್ಟಿಗೆ ಬಿತ್ತು ಎಂದೆಲ್ಲ ಸಾಲುಗಳಿಂದ ಯುವಕರನ್ನ ಸೆಳೆಯುತ್ತಿದೆ. ಹಾಡಿನ ಆರಂಭದಲ್ಲಿಯೇ ಹುಡುಗಿ ಬ್ರೇಕಪ್ ಮಾಡಿಕೊಳ್ಳುತ್ತಾಳೆ. ಆತ ಅರ್ಧ ದಾರಿಯಲ್ಲಿಯೇ ಬಿಟ್ಟೋಗುತ್ತಾನೆ. ಅಲ್ಲಿಗೆ ಬಂದ ಚಂದನ್ ಶೆಟ್ಟಿ ಏನಾಯ್ತು ಎಂದು ಕೇಳುತ್ತಾರೆ. ಬ್ರೇಕಪ್ ಎಂದಾಗ ನಂದು ಕೂಡ ಎಂದು ಜೊತೆಯಾಗಿ ಸಾಗುತ್ತಾರೆ‌. ಆ ಬಳಿಕ ಬರುವಂತ ಸಾಲುಗಳು ಅದ್ಭುತ ಎನಿಸಿವೆ. ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರನ್ನ ಅದ್ಭುತವಾಗಿ ಚಂದನ್ ಶೆಟ್ಟಿ ವರ್ಣಿಸಿದ್ದಾರೆ.

ಬಿಗ್ ಬಾಸ್ ಮಾಜೊ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಕೂಡ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು. ಆದರೂ ಇಬ್ಬರು ತಮ್ಮ ಪ್ರೊಫೆಷನಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಂದನ್ ಶೆಟ್ಟಿ ಸಾಂಗ್ ಮಾಡುತ್ತಾ ಲೈಫ್ ಎಂಜಾಯ್ ಮಾಡ್ತಾ ಇದ್ರೆ ಅತಚತ ನಿವೇದಿತಾ ಗೌಡ ಸಿನಿಮಾ, ರೀಲ್ಸ್ ಅಂತ ಬ್ಯುಸಿಯಾಗಿದ್ದಾರೆ. ಈ ಬ್ರೇಕಪ್ ಹಾಡು ಬಿಟ್ಟಿದ್ದಕ್ಕೆ ಚಂದನ್ ಶೆಟ್ಟಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಬಿಟ್ಟು ಹೋದವರ ಮುಂದೆ ದೊಡ್ಡದಾಗಿ ಬೆಳೆಯಿರಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...