ನಾಯಕನಟ್ಟಿ ಜಾತ್ರಾ ಮಹೋತ್ಸವ: 100 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ

ಚಿತ್ರದುರ್ಗ, (ಮಾರ್ಚ್.11) : ನಾಯಕನಹಟ್ಟಿಯಲ್ಲಿ ಮಾರ್ಚ್ 18 ರಿಂದ 21 ರವರೆಗೆ ನಡೆಯಲಿರುವ ಶ್ರೀ ಗುರುತಿಪ್ಪೇರುದ್ರಸ್ವಾಮಿ…

ವರ್ಷಕ್ಕೊಮ್ಮೆ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿ ಗ್ಲಾಕೋಮದಿಂದ ರಕ್ಷಣೆ ಪಡೆಯಿರಿ : ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ

ಚಿತ್ರದುರ್ಗ, (ಮಾರ್ಚ್.11) : ಗ್ಲಾಕೋಮ ಕಾಯಿಲೆಯು ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ನರಗಳಿಗೆ ಹಾನಿ ಮಾಡುವ ಕಾಯಿಲೆಯಾಗಿದೆ.…

ಬೊಮ್ಮಾಯಿ ಅವರಿಗೆ ಮತ್ತೊಂದು ಬಜೆಟ್ ಮಂಡನೆಗೆ ಅವಕಾಶವಿಲ್ವಾ..? : ಹೆಚ್ ಕೆ ಪಾಟೀಲ್ ಪ್ರಶ್ನೆ

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದ್ದು, ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರು…

ಹಾಸ್ಟೆಲ್ ನಲ್ಲಿ ಊಟ ಸೇವಿಸಿದ್ದ 27 ವಿದ್ಯಾರ್ಥಿನಿಯರು ಅಸ್ವಸ್ಥ..!

ಶಿವಮೊಗ್ಗ: ಹಾಸ್ಟೇಲ್ ನಲ್ಲಿ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಒಟ್ಟು 27…

ಮುಳುಗುವ ಹಡಗೋ, ಮುಳುಗಿದ ಹಡಗೋ, ಎದ್ದು ಬರೋ ಸಾಮರ್ಥ್ಯವಿದೆ : ಸಂಸದ ಡಿ ಕೆ ಸುರೇಶ್

  ರಾಮನಗರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲೆಡೆ ಸೋತಿದೆ. ಇದು ರಾಜ್ಯ ಚುನಾವಣಾ ಮೇಲೂ ಪರಿಣಾಮ…

ಬಿಜೆಪಿಯವರಿಗೂ ಪಕ್ಷ ಕಟ್ಟಲೂ ನೂರು ವರ್ಷ ಬೇಕಾಯ್ತು : ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಬೆಳಗಾವಿ: ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದು, ಈ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ…

ಮಾ.12ರಂದು “ಕಂದಾಯ ದಾಖಲೆ ಮನೆ ಬಾಗಿಲಿಗೆ” ಕಾರ್ಯಕ್ರಮ

ಚಿತ್ರದುರ್ಗ, (ಮಾರ್ಚ್.11) : ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್,…

2025 ರ ವೇಳೆಗೆ ಕ್ಷಯರೋಗ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ : ಡಾ.ಸುಧಾ

ಚಿತ್ರದುರ್ಗ, ( ಮಾ.11) : 2025 ರ ವೇಳೆಗೆ ಕ್ಷಯರೋಗ ಮುಕ್ತ ಭಾರತ ನಿರ್ಮಾಣಕ್ಕೆ ನಾವೆಲ್ಲರೂ…

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣ : ಕೋರ್ಟ್‌ ಗೆ ಹಾಜರಾಗಲಿರುವ ದಿ. ಜಯಲಲಿತಾ ಸ್ನೇಹಿತೆ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಶಶಿಕಲಾ‌, ಇಳವರಸಿ ಕೋರ್ಟ್ ಗೆ ಹಾಜರಾಗಲಿದ್ದಾರೆ.…

ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಮೋಸ ಮಾಡಿದರು : ಸಚಿವ ಈಶ್ವರಪ್ಪ

ಬೆಂಗಳೂರು: ವಿಧಾನಪರಿಷತ್ ನಲ್ಲಿ ಸಚಿವ ಈಶ್ವರಪ್ಪ ಮಾತನಾಡುವಾಗ ಕಾಂತರಾಜು ವರದಿ ಬಗ್ಗೆ ಮಾತನಾಡಿದ್ದಾರೆ. ಕಾಂತರಾಜು ವರದಿ…

ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ ಗಿಲ್ಲ, ನಿಮ್ಮ ನಾಯಕರು ಯಾರು ಸ್ವಾಮಿ : ಸಿದ್ದರಾಮಯ್ಯ ಕಾಲೆಳೆದ ಬಿಎಸ್ವೈ

  ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ವೇಳೆ ವಿಧಾನಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಮಾಜಿ…

ಈ ರಾಶಿಯವರು ನಿಮ್ಮ ಜಾಣ್ಮೆ ತೋರಿಸಲು ಉತ್ತಮ ಸಮಯ!

ಈ ರಾಶಿಯವರು ನಿಮ್ಮ ಜಾಣ್ಮೆ ತೋರಿಸಲು ಉತ್ತಮ ಸಮಯ! ಈ ರಾಶಿಯವರಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ!…

ಕ್ಷಯ ರೋಗ ನಿರ್ಮೂಲನೆಯಲ್ಲಿ ಶಿಕ್ಷಕರ ಸಹಭಾಗಿತ್ವ ಪರಿಣಾಮಕಾರಿ : ಡಿಹೆಚ್‍ಓ ಡಾ.ಆರ್.ರಂಗನಾಥ್

ಚಿತ್ರದುರ್ಗ, (ಮಾರ್ಚ್.10) : 2025ರೊಳಗೆ ಕ್ಷಯಮುಕ್ತ ಭಾರತದ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ…

ಚಿತ್ರದುರ್ಗ | ಮಾ.12 ಮತ್ತು 13ರಂದು ವಿದ್ಯುತ್ ವ್ಯತ್ಯಯ..!

  ಚಿತ್ರದುರ್ಗ, (ಮಾರ್ಚ್.10) : ಮಾರ್ಚ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5…

ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಡಾ.ವಿ.ಎಲ್.ಪ್ರಶಾಂತ್‌ ನೇಮಕ

ಚಿತ್ರದುರ್ಗ: ಬಿಜೆಪಿ ರಾಜ್ಯ ರೈತ ಮೊರ್ಚಾ ಅಧ್ಯಕ್ಷ ಈರಣ್ಣ ಕಡಾಡಿರವರ ಸೂಚನೆ ಮೇರೆಗೆ ರೈತ ಮೋರ್ಚಾ…