Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮತ್ತೆ ಮುನ್ನೆಲೆಗೆ ಬಂತು ಭವಾನಿ ರೇವಣ್ಣ ಕಾರು ಮ್ಯಾಟರ್ : ಕಾರೀನ ಮಾಲೀಕರ ಹುಡುಕಾಟ ಶುರು..!

---Advertisement---

ಬೆಂಗಳೂರು: ಇತ್ತಿಚೆಗೆ ಭವಾನಿ ರೇವಣ್ಣ ಅವರು ಕಾರಿನಲ್ಲಿ ಹೋಗುವಾಗ ಬೈಕ್ ಸವಾರನೊಬ್ಬ ಕಾರಿಗೆ ಗುದ್ದಿದ್ದ. ಈ ವೇಳೆ ಭವಾನಿ ರೇವಣ್ಣ ಗರಂ ಆಗಿದ್ದರು. ನೀನು ಸಾಯುವುದಕ್ಕೆ ನನ್ನ ಕಾರೇ ಬೇಕಿತ್ತಾ..? 50 ಲಕ್ಷ ಕೊಡಿ ಎಂದೆಲ್ಲಾ ಹೇಳಿದ ಮಾತಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

1.5 ಕೋಟಿ ರೂಪಾಯಿ ಕಾರಿನ ಅಪಘಾತ ಪ್ರಕರಣದ ಸುಖಾಂತ್ಯಕ್ಕೆ ದೇವೇಗೌಡ್ರ ಕುಟುಂಬ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ ಇದೀಗ ಆ 1.5 ಕೋಟಿ ಬೆಲೆಯ ಕಾರಿನ ಮಾಲೀಕ ಯಾರಿರಬಹುದು ಎಂಬುದರ ಹುಡುಕಾಟ ಜೋರಾಗಿಯೇ ನಡೆಯುತ್ತಿದೆ. ಕಾರು ಯಾರದು..? ಕಾರಿನ ನಿಜವಾದ ಮಾಲೀಕನಿಗೂ ಭವಾನಿ ರೇವಣ್ಣ ಅವರಿಗೂ ಏನು ಸಂಬಂಧ ಎಂಬ ಹುಡುಕಾಟ ನಡೆಸುತ್ತಿದ್ದಾರೆ.

ಈ ಕಾರು ಆಶ್​ಪ್ರಾ ಇನ್​ಫ್ರಾ ಇಂಜಿನಿಯರ್ಸ್​​ ಪ್ರವೈಟ್​ ಲಿಮಿಟೆಡ್​ ಅನ್ನೋ ಕಂಪನಿ ಹೆಸರಲ್ಲಿ ರಿಜಿಸ್ಟರ್​ ಆಗಿದೆ. ಈ ಕಂಪನಿ ಡೈರೆಕ್ಟರ್ಸ್​ ಹೆಸರು ಪ್ರಭಾಕರ್​ ರೆಡ್ಡಿ ಮತ್ತು ಅಭಿಜಿತ್​​ ಅಶೋಕ್​ ಎಂಬಿಬ್ಬರು ಗುತ್ತಿಗೆದಾರರು. ಇವರು ಬಿಬಿಎಂಪಿ ಕಂಟ್ರಾಕ್ಟರ್​ ಆಗಿದೆ. 1.5 ಕೋಟಿ ಕಾರಿನ ಹೆಸರು ಟೊಯೋಟಾ ವೆಲ್ ಫೇರ್ ಆಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment