ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 : ತಾಲ್ಲೂಕಿನ
ಹಿರೇಗುಂಟನೂರಿನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭೀಮಸಮುದ್ರದ ಶ್ರೀ ಭೀಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು 12 ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಬಾಲಕಿಯರ ಕಬಡ್ಡಿ ಪ್ರಥಮ
ಬಾಲಕರ ಖೋ ಖೋ ಪ್ರಥಮ
ಬಾಲಕರ ಕಬ್ಬಡಿ ದ್ವಿತೀಯ
ಬಾಲಕಿಯರ ಖೋಖೋ ದ್ವಿತೀಯ
ಬಾಲಕರ ವಾಲಿಬಾಲ್ ದ್ವಿತೀಯ
ಮೇಲಾಟಗಳು
ಸಿದ್ದೇಶ್ ಸಿ 3000 ಮೀಟರ್ ಓಟ ದ್ವಿತೀಯ
ಮಾರುತಿ ನಡಿಗೆ ದ್ವಿತೀಯ
ಪಾರ್ಥರಾಜ್ ತ್ರಿವಿಧ ಜಿಗಿತ ಪ್ರಥಮ,200 ಮೀಟರ್ ಓಟ ದ್ವಿತೀಯ
ಯಶ್ವಂತ್ 400 ಮೀಟರ್ ಓಟ ಪ್ರಥಮ, 100 ಮೀಟರ್ ದ್ವಿತೀಯ
ವಿನಯ್ ಜಾವಲಿನ್ ಎಸೆತ ಪ್ರಥಮ
ವೈಷ್ಣವಿ ತ್ರಿವಿಧ ಜಿಗಿತ ಪ್ರಥಮ
ದಿವ್ಯ ತ್ರಿವಿಧ ಜಿಗಿತ ದ್ವಿತೀಯ
ಮೌನಿಕ 3000 ಮೀಟರ್ ಓಟ ದ್ವಿತೀಯ
ನಂದಿನಿ ಜಾವೆಲಿನ್ ಎಸೆತ ದ್ವಿತೀಯ
ಬಾಲಕರ 4 × 100 ಮೀಟರ್ ರಿಲೇ ದ್ವಿತೀಯ
ಬಾಲಕರ400 × 400 ಮೀಟರ್ ರಿಲೇ ದ್ವಿತೀಯ
ಬಾಲಕಿಯರ 400 × 100 ಮೀಟರ್ ರಿಲೇ ದ್ವಿತೀಯ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ವಿಜೇತರಾದ ಮಕ್ಕಳಿಗೆ ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಬಿ. ಟಿ. ಪುಟ್ಟಪ್ಪ, ಉಪಾಧ್ಯಕ್ಷರು ಎಎಂ ಧನ್ಯ ಕುಮಾರ್, ಸದಸ್ಯರುಗಳಾದ ಕುಮಾರ್ ಬಿಇ, ವಿನಯ್ ಕುಮಾರ್, ಜಯಣ್ಣ, ಮಹೇಶ್ವರಪ್ಪ, ಮುಖ್ಯೋಪಾಧ್ಯಾಯರು ಶ್ರೀಮತಿ ಸುಮಾ, ಎಲ್. ಕೆ.
ಶಿಕ್ಷಕರುಗಳು ಮಮತಾ ಜಿಎಂ ಕೋಮಲ ಜಿ ಜೆ, ಪ್ರದೀಪ್ ಟಿವಿ, ಗಿರೀಶ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












