Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಶ್ ಸಿನಿಮಾ ‘ಟಾಕ್ಸಿಕ್’ ನಿಂದ ರವಿ ಬಸ್ರೂರು ಔಟ್..?

---Advertisement---

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಕೂಡ ಎಲ್ಲರೂ ಕಾಯುತ್ತಿರುವಂತಹ ಸಿನಿಮಾವಾಗಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ಸ್ ಗಳು ನಟಿಸಿದ್ದಾರೆ. ಇದೀಗ ಟಾಕ್ಸಿಕ್ ಬಗ್ಗೆ ಹೊಸ ಅಪ್ಡೇಟ್ ಹೊರ ಬಿದ್ದಿದ್ದು, ರವಿ ಬಸ್ರೂರು ಹೊರಗೆ ಬಂದಿದ್ದಾರಂತೆ.

ಟಾಕ್ಸಿಕ್ ಸಿನಿಮಾಗೆ ರವಿ ಬಸ್ರೂರು ಸಂಗೀತವಿರಲಿದೆ ಎಂದೇ ಹೇಳಲಾಗಿತ್ತು. ಯಶ್ ಬರ್ತ್ ಡೇ ದಿನ ಬಂದಂತ ಟೀಸರ್ ಗೆ ರವಿ ಬಸ್ರೂರು ಸಂಗೀತವೇ ಇತ್ತು. ಆದರೆ ಈಗ ಸಂಗೀತ ಸಂಯೋಜಕರ ಬದಲಾವಣೆಯಾಗಿ ಎಂದು ವರದಿಯಾಗಿದೆ. ರವಿ ಬಸ್ರೂರು ಬದಲಿಗೆ ಅನಿರುದ್ಧ್ ಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ. ಈ ಅನಿರುದ್ಧ್ ಯಾರು..? ಟಾಕ್ಸಿಕ್ ಅವರ ಪಾಲಾಗುವುದಕ್ಕೆ ಕಾರಣವೇನು ಎಂಬುದನ್ನ ನೋಡೋಣಾ.

ಒಂದು ಸಿನಿಮಾಗೆ ಅದರಲ್ಲಿರುವ ಮ್ಯೂಸಿಕ್ ಕೂಡ ಬಹಳ ಮುಖ್ಯವಾಗುತ್ತದೆ. ಹಾಡುಗಳು ಗಮನ ಸೆಳೆದಾಗ ಮಾತ್ರ ಪ್ರೇಕ್ಷಕರಿಗೆ ಆ ಸಿನಿಮಾ ಕಾಡುತ್ತದೆ. ಅನಿರುದ್ಧ್ ಸಂಗೀತ ಸಂಯೋಜಿಸಿರುವ ಸಿನಿಮಾಗಳ ಹಾಡುಗಲಕು ಹಿಟ್ ಆಗಿದೆ. ಈಗಾಗಲೇ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಅನಿರುದ್ಧ್ ರವಿಚಂದ್ರನ್ ಅವರು ಹಿಟ್ ಹಾಡುಗಳನ್ನ ನೀಡಿದ್ದಾರೆ.

ಜೈಲರ್ ಸಿನಿಮಾದ ಹಾಡುಗಳು ಎಷ್ಟೊಂದು ಹಿಟ್ ಆಯ್ತಲ್ವಾ. ಅದಕ್ಕೆ ಸಂಗೀತ ಸಂಯೋಜನೆ ಮಾಡಿದವರು ಇದೇ ಅನಿರುದ್ಧ್ ರವಿಚಂದ್ರನ್ ಅವರು. ಬಿಜಿಎಂ ಕೂಡ ಹೆಚ್ಚಿನ ಗಮನ ಸೆಳೆದಿತ್ತು. ಇದೀಗ ಟಾಕ್ಸಿಕ್ ಸಿನಿಮಾಗೂ ಸಂಗೀತ ಸಂಯೋಜನೆ ಮಾಡುತ್ತಾ ಇದ್ದಾರೆ. ಇವರು ನೀಡುವ ಸಂಗೀತದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಯಶ್ ಅಭಿಮಾನಿಗಳು ಟಾಕ್ಸಿಕ್ ಹಾಡುಗಳಿಗೋಸ್ಕರ ಕಾಯ್ತಾ ಇದಾರೆ. ದೊಡ್ಡ ತಾರಾಬಳಗ, ದೊಡ್ಡ ಬಜೆಟ್ ನಲ್ಲಿ ಸಿನಿಮಾ ಅದ್ದೂರಿಯಾಗಿ ರೆಡಿಯಾಗ್ತಾ ಇದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment