ಚಿತ್ರದುರ್ಗ : ಜಯಮ್ಮ ನಿಧನ

0 Min Read

ಸುದ್ದಿಒನ್, ಚಿತ್ರದುರ್ಗ, ಮೇ. 17 : ನಗರದ ಹೊರವಲಯದ ಪಿಳ್ಳೇಕೆರೇನಹಳ್ಳಿ ನಿವಾಸಿ ಜಯಮ್ಮ (84 ವರ್ಷ) ಅನಾರೋಗ್ಯದಿಂದ ಇಂದು (ಶನಿವಾರ) ಮಧ್ಯಾನ್ಹ ನಿಧನರಾದರು.

ಮೃತರು ರಮೇಶ್‌ (ಉಪವಿಭಾಗಾಧಿಕಾರಿ ಕಚೇರಿಯ ನಿವೃತ್ತ ಕಾರು ಚಾಲಕ) ಸೇರಿದಂತೆ ಮೂವರು ಪುತ್ರರು, ಇಬ್ಬರು ಹೆಣ್ಣು ಮಕ್ಕಳು ಸೇರಿದಂರೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಭಾನುವಾರ) ಮಧ್ಯಾನ್ಹ 12 ಗಂಟೆಯ ನಂತರ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks