ಸುದ್ದಿಒನ್, ಚಿತ್ರದುರ್ಗ, ನವೆಂಬರ್. 02 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ನವೆಂಬರ್. 02, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
ಚಿತ್ರದುರ್ಗ APMC ಮಾರುಕಟ್ಟೆ ಧಾರಣೆ
ನವೆಂಬರ್ 02ರ ಮಾರುಕಟ್ಟೆ ದರ
| ಕ್ರ.ಸಂ. |
ಉತ್ಪನ್ನ (ಸರಕು) |
ಕನಿಷ್ಠ (₹) |
ಗರಿಷ್ಠ (₹) |
| 1 |
ಸಜ್ಜೆ |
3,250 |
3,480 |
| 2 |
ಕಡಲೆ |
7,551 |
7,851 |
| 3 |
ಅವರೇ |
4,886 |
4,886 |
| 4 |
ಹೆಸರುಕಾಳು |
5,086 |
8,686 |
| 5 |
ಶೇಂಗಾ |
4,011 |
11,079 |
| 6 |
ಜೋಳ |
3,450 |
4,126 |
| 7 |
ಹಲಸಂದೆ |
6,501 |
9,276 |
| 8 |
ಮೆಕ್ಕೆಜೋಳ |
2,000 |
3,360 |
| 9 |
ಮೆಕ್ಕೆಜೋಳ (ಕಾರ್ನ್) |
3,231 |
4,650 |
| 10 |
ನವಣೆ |
4,600 |
4,600 |
| 11 |
ರಾಗಿ |
3,212 |
4,089 |
| 12 |
ಸೂರ್ಯಕಾಂತಿ |
7,189 |
8,160 |
ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)
ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.