Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಡಿಕೆ ಧಾರಣೆ: ಇಂದಿನ ಅಡಿಕೆ ಬೆಲೆ ಎಷ್ಟಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

---Advertisement---

ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಇಂದಿನ ಮಾರುಕಟ್ಟೆ ವಹಿವಾಟು ಪ್ರಮುಖ ಮಾರುಕಟ್ಟೆ ಕೇಂದ್ರಗಳಾದ ಚಿತ್ರದುರ್ಗ (ಭೀಮಸಮುದ್ರ), ಚನ್ನಗಿರಿ ಹಾಗೂ ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (APMC) ದಾಖಲಾದ ವಿವಿಧ ತಳಿಯ ಅಡಿಕೆಗಳ ಇಂದಿನ ನಿಖರವಾದ ಗರಿಷ್ಠ ಮತ್ತು ಮಾದರಿ (ಸರಾಸರಿ) ಬೆಲೆಗಳ ಸಂಪೂರ್ಣ ವಿವರ ಇಲ್ಲಿದೆ.

ವ್ಯಾಪಾರಸ್ಥರು ಉತ್ತಮ ಗುಣಮಟ್ಟದ ಹೊಸ ರಾಶಿ ಹಾಗೂ ಹಳೆಯ ರಾಶಿ ಅಡಿಕೆಗೆ ಭಾರಿ ಬೇಡಿಕೆ ತೋರುತ್ತಿದ್ದು, ಸ್ಪರ್ಧಾತ್ಮಕ ದರದಲ್ಲಿ ಖರೀದಿ ಪ್ರಕ್ರಿಯೆ ಮುಂದುವರಿಸಿದ್ದಾರೆ.

1. ಚಿತ್ರದುರ್ಗ ಮಾರುಕಟ್ಟೆ ದರ

ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮಾರುಕಟ್ಟೆಯ ಅಡಿಕೆ ವಹಿವಾಟಿನ ವಿವರ ಇಲ್ಲಿದೆ

ಅಡಿಕೆ ತಳಿ ಗರಿಷ್ಠ ಬೆಲೆ (ಪ್ರತಿ ಕ್ವಿಂಟಾಲ್‌ಗೆ) ಮಾದರಿ ಬೆಲೆ (ಪ್ರತಿ ಕ್ವಿಂಟಾಲ್‌ಗೆ)
ಆಪಿ ₹53,029 ₹52,859
ರಾಶಿ ₹52,569 ₹52,389
ಬೆಟ್ಟೆ ₹38,299 ₹38,079
ಕೆಂಪುಗೊಟು ₹32,410 ₹32,200

 

2. ಚನ್ನಗಿರಿ (TUMCOS) ಮಾರುಕಟ್ಟೆ ದರ
ದಾವಣಗೆರೆ ಜಿಲ್ಲೆಯ ವ್ಯಾಪ್ತಿಗೆ ಬರುವ ಪ್ರಮುಖ ಅಡಿಕೆ ಕೇಂದ್ರವಾದ ಚನ್ನಗಿರಿಯ ತುಮ್ಕೋಸ್ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಉತ್ತಮ ಸ್ಥಿರತೆ ಕಂಡುಬಂದಿದೆ:

ಅಡಿಕೆ ತಳಿ ಗರಿಷ್ಠ ಬೆಲೆ (ಪ್ರತಿ ಕ್ವಿಂಟಾಲ್‌ಗೆ) ಮಾದರಿ ಬೆಲೆ (ಪ್ರತಿ ಕ್ವಿಂಟಾಲ್‌ಗೆ)
ರಾಶಿ ₹54,300 ₹52,473

 

3. ಶಿವಮೊಗ್ಗ ಮಾರುಕಟ್ಟೆ ದರ
ರಾಜ್ಯದಲ್ಲೇ ಅತಿ ಹೆಚ್ಚು ದರ ದಾಖಲಿಸುವ ಶಿವಮೊಗ್ಗ ಮಾರುಕಟ್ಟೆಯಲ್ಲಿ ಇಂದೂ ಕೂಡ ‘ಸರಕು’ ತಳಿಗೆ ಭಾರಿ ಡಿಮ್ಯಾಂಡ್ ಬಂದಿದ್ದು, ಗರಿಷ್ಠ ಬೆಲೆ ದಾಖಲಾಗಿದೆ. ಜಿಲ್ಲೆಯ ವಿವಿಧ ತಳಿಗಳ ದರ ವಿವರ ಇಲ್ಲಿದೆ:

ಅಡಿಕೆ ತಳಿ / ಕೇಂದ್ರಗಳು ಗರಿಷ್ಠ ಬೆಲೆ (ಪ್ರತಿ ಕ್ವಿಂಟಾಲ್‌ಗೆ) ಮಾದರಿ ಬೆಲೆ (ಪ್ರತಿ ಕ್ವಿಂಟಾಲ್‌ಗೆ)
ಶಿವಮೊಗ್ಗ ಸರಕು ₹94,696 ₹89,299
ಶಿವಮೊಗ್ಗ ಬೆಟ್ಟೆ ₹64,500 ₹63,600
ಶಿವಮೊಗ್ಗ ರಾಶಿ ₹53,759 ₹52,059
ಸಾಗರ ರಾಶಿ ₹62,599 ₹52,819
ಸಾಗರ ಚಾಲಿ ₹42,999 ₹41,019
ಸಿದ್ದಾಪುರ ರಾಶಿ ₹52,889 ₹51,239
ಸಿದ್ದಾಪುರ ಚಾಲಿ ₹46,739 ₹45,879
ತೀರ್ಥಹಳ್ಳಿ ರಾಶಿ ₹48,244 ₹48,244
ತೀರ್ಥಹಳ್ಳಿ ಸಿಪ್ಪೆಗೊಟು ₹15,000 ₹15,000
ಶಿವಮೊಗ್ಗ ಗೊರಬಲು ₹43,099 ₹40,111

ಗಮನಿಸಿ: ಅಡಿಕೆ ಮಾರುಕಟ್ಟೆಯ ದೈನಂದಿನ ಏರಿಳಿತಗಳು ಆಯಾ ದಿನದ ಆವಕ ಹಾಗೂ ಗುಣಮಟ್ಟದ ಮೇಲೆ ನಿರ್ಧಾರವಾಗುವುದರಿಂದ, ಬೆಳೆಗಾರರು ಮಾರುಕಟ್ಟೆಯ ಚಲನೆಯನ್ನು ಗಮನಿಸಿ ಸರಿಯಾದ ಸಮಯದಲ್ಲಿ ತಕ್ಕ ಲಾಭ ಪಡೆಯಲು ಯೋಚಿಸುವುದು ಉತ್ತಮ.

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now