ಚಿತ್ರದುರ್ಗ. ಏ.14: ನಗರದ ಡಯಟ್‌ನಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ನಾಗಭೂಷಣ್, ಹಿರಿಯ ಉಪನ್ಯಾಸಕ ಅಶ್ವಥ್‌ನಾರಾಯಣ, ಎಸ್.ಸಿ.ಪ್ರಸಾದ್, ತಿಪ್ಪೇಸ್ವಾಮಿ, ಜ್ಞಾನೇಶ್ವರಿ, ಉಪನ್ಯಾಸಕ ರಾಮಚಂದ್ರಪ್ಪ, ಎಸ್.ಬಸವರಾಜು, ಎಲ್.ರೇವಣ್ಣ, ರಾಮಣ್ಣ, ಶಿವಲೀಲ, ಪದ್ಮ, ಮಂಜುಳ, ಶಂಕರನಾಯ್ಕ, ರಂಗಸ್ವಾಮಿ, ತಾಂತ್ರಿಕ ಸಹಾಯಕರಾದ ಅವಿನಾಶ್, ಭ್ರಮರ, ಕಚೇರಿ ಅಧೀಕ್ಷಕ ಗಿರೀಶ್, ಪ್ರ.ದ.ಸಹಾಯಕ ಚಂದ್ರಶೇಖರ್, ಅಶ್ವಿನಿ, ದ್ವಿ.ದ.ಸಹಾಯಕರಾದ ವಿನಯ್, ಹೇಮಲತ, ಪುರುಷೋತ್ತಮ, ಪರಿಚಾರಕ ಬೋಸಯ್ಯ, ಮಂಜುಳ, ಡಿ.ದರ್ಜೆ ನೌಕರರಾದ ಯುವರಾಜ್, ಗೀತಮ್ಮ, ನಿರ್ಮಲ, ಝಾನ್ಸಿರಾಣಿ, ಮತ್ತಿತರರಿದ್ದರು.













