Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದಾವಣಗೆರೆ ಉಪಚುನಾವಣೆ : ಅಂತಿಮ ಕಣದಲ್ಲಿ 25 ಅಭ್ಯರ್ಥಿಗಳು

---Advertisement---

ದಾವಣಗೆರೆ, ಮಾ.27 :  107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕರ್ನಾಟಕ ವಿಧಾನಸಭೆ  ಉಪಚುನಾವಣೆ-2026 ಗೆ ಸಂಬಂಧಿಸಿದಂತೆ, ಚುನಾವಣಾ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು (ನಮೂನೆ-7ಎ) ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ.

 

ಚುನಾವಣಾ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಉಳಿದಿದ್ದು, ಅವರಿಗೆ ಹಂಚಿಕೆ ಮಾಡಲಾದ ಪಕ್ಷ ಮತ್ತು ಚಿಹ್ನೆಗಳ ವಿವರ ಇಂತಿದೆ:

ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು:
·   ಕೆ.ಎಸ್. ಶಿವಕುಮಾರಪ್ಪ: ಆಮ್ ಆದ್ಮಿ ಪಾ̧ರ್ಟಿ- ಪೊರಕೆ
·   ಶ್ರೀನಿವಾಸ. ಟಿ. ದಾಸಕರಿಯಪ್ಪ: ಭಾರತೀಯ ಜನತಾ ಪಾರ್ಟಿ – ಕಮಲ
·  ಸಮರ್ಥ್ ಶಾಮನೂರು ಮಲ್ಲಿಕಾರ್ಜುನ: ಇಂಡಿಯನ್  ನ್ಯಾಷನಲ್  ಕಾಂಗ್ರೆಸ್ – ಕೈ

 

ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು:
ಅನ್ಸರ್ ಕೊಡ್ಲಿಪೇಟೆ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಪ್ರೆಷರ್ ಕುಕ್ಕರ್,  ಈರಣ್ಣ: ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್‌ ಪಾರ್ಟಿ -ಸೀಟಿ̧̧  (ವಿಜಲ್‌), ಈಶ್ವರ ಶೇಂಗ: ಉತ್ತಮ ಪ್ರಜಾಕೀಯ ಪಕ್ಷ-ಅಂಚೆ ಪೆಟ್ಟಿಗೆ, ಖಾಜಾಮೊಹಿದ್ದೀನ್ ಗುಡಗೇರಿ: ಬ್ಲೂ ಇಂಡಿಯಾ ಪಾರ್ಟಿ -ಬ್ಯಾಟ್ಸ್‌ಮನ್, ಎಂ.ಪಿ. ದಾದಾಖಲಂದ‌ರ್: ಕಂಟ್ರಿ ಸಿಟಿಜನ್ ಪಾರ್ಟಿ -ತೆಂಗಿನ ತೋಟ,   ಜಿ.ಎನ್. ಪ್ರಶಾಂತ್ ಕುಮಾರ್: ಜನತಾ ಚಳುವಳಿ
ಭಾರತ -ಬ್ರೀಫ್ ಕೇಸ್, ಸಿ.ಎಂ. ಶಾಬಾಜ್ ಖಾನ್: ಯಂಗ್ ಸ್ಟಾರ್‌ ಎಂಪವರ್‌ಮೆಂಟ್ ಪಾರ್ಟಿ-ಗ್ಯಾಸ್‌ ಸಿಲಿಂಡ‌ರ್,  ಎಂ.ಜಿ. ಶ್ರೀಕಾಂತ್: ನವಭಾರತ ಸೇನಾ -ಗಣಕಯಂತ್ರ,  ದಲಿತ ಶ್ರೀನಿವಾಸ್: ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ -ಲ್ಯಾಪ್‌ಟಾಪ್,   ಸಯ್ಯದ್ ಇಮ್ಮಿಯಾಜ್: ಜನಹಿತ ಪಕ್ಷ -ದೂರದರ್ಶನ.
ಪಕ್ಷೇತರ ಅಭ್ಯರ್ಥಿಗಳು:
ಚುನಾವಣಾ ಕಣದಲ್ಲಿ ಒಟ್ಟು 12 ಪಕ್ಷೇತರ ಅಭ್ಯರ್ಥಿಗಳಿದ್ದು, ಖಾದರ ಆದಿಲ್ ಬಾಷ -ವಜ್ರ, ಗೌತಮ್ -ಬ್ಯಾಟು, ಟಿ. ಜಬೀನ ಆಪಾ -ಕಲ್ಲಂಗಡಿ, ಮನ್ಸೂರ್ ಅಲಿ ಯು.ಎಂ. – ಬೆಂಕಿ ಪೊಟ್ಟಣ, ಕೆ.ಹೆಚ್ ಮಹಬೂಬ್ -ಅಲಮಾರು, ಅಖಂಡ ಸಿ.ಎಂ. ಮಂಜುನಾಥಯ್ಯ ಸ್ವಾಮಿ‌,  ಬ್ಯಾಟರಿ ಟಾರ್ಚ್, ಬಿ. ರಾಜಶೇಖರ್ -ತುತ್ತೂರಿ,
ಸಾಜಿದ್-ಕ್ಯಾಮೆರಾ, ಸಾಧಿಕ್ ಪೈಲ್ವಾನ್ -ಮೈಕ್, ಹೆಚ್. ಸುಬಾನ್ ಸಾಬ್ -ಮಿಕ್ಸಿ, ಸೈಯದ್ ಚಾಂದ್‌ ಪೀರ್‌ – ಕರಣೆ, ಮತ್ತು ಡಿ. ಸೈಯದ್ ರಿಯಾಜ್ -ದೂರವಾಣಿ ಇವರುಗಳಿಗೆ ಸ್ವತಂತ್ರ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಉಪಚುನಾವಣಾಧಿಕಾರಿಗಳು, ದಾವಣಗೆರೆ ಉಪ ವಿಭಾಗ ಇವರು ತಿಳಿಸಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now