ಕನ್ನಡ ಜಾನಪದ ಪರಿಷತ್ತು : ಚಳ್ಳಕೆರೆ ತಾಲೂಕು ಅಧ್ಯಕ್ಷರಾಗಿ ಚಿತ್ತಯ್ಯ ಆಯ್ಕೆ

0 Min Read

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 19 : ಚಿತ್ರದುರ್ಗ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿಗೆ ತಾಲೂಕಿನ ಪರಶುರಾಂಪುರದ ಚಿತ್ತಯ್ಯ ( ಶಿಕ್ಷಕರು ) ಇವರನ್ನು ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಶಿಕ್ಷಕರಾಗಿರುವ ಇವರು ಕಲೆ ಸಾಹಿತ್ಯವನ್ನು ಮೈಗೂಡಿಸಿಕೊಂಡಿರುವ ಇವರನ್ನು ಜಿಲ್ಲಾ ಅಧ್ಯಕ್ಷರಾದ ಬ.ಮೈಲಾರಪ್ಪ ಇವರ ಅಪಾರ ಇಚ್ಚೆಯ ಮೇರೆಗೆ ರಾಜ್ಯಾಧ್ಯಕ್ಷರಾದ ಡಾ.ಬಾಲಾಜಿಯವರು ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

Share This Article