Month: November 2023

ಚಿತ್ರದುರ್ಗ ಸೇರಿದಂತೆ ಹಲವೆಡೆ ಇನ್ನು ಹೆಚ್ಚು ಮಳೆಯಾಗುವ ಸಾಧ್ಯತೆ : 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಸದ್ಯ ಮಳೆ ಆರಂಭವಾಗಿದೆ. ಮುಂಗಾರು, ಹಿಂಗಾರು ಕೈಕೊಟ್ಟರು ಬೆಳೆ ಕೈಗೆ ಬರುವ ಸಮಯದಲ್ಲಿ…

ಚಂದ್ರ ಸ್ಥಾನ ಬದಲಾವಣೆಯಿಂದ ಯಾವ ರಾಶಿಗೆ ಶುಭ,ಅಶುಭ, ಮತ್ತು ಎಚ್ಚರಿಕೆ ರಾಶಿಗಳ ಫಲ ಇಲ್ಲಿದೆ.

ಚಂದ್ರ ಸ್ಥಾನ ಬದಲಾವಣೆಯಿಂದ ಯಾವ ರಾಶಿಗೆ ಶುಭ,ಅಶುಭ, ಮತ್ತು ಎಚ್ಚರಿಕೆ ರಾಶಿಗಳ ಫಲ ಇಲ್ಲಿದೆ. ಮಂಗಳವಾರ-…

ಹಿರಿಯೂರು | ಜೀವದಾತೆ ಫೌಂಡೇಶನ್‌ನ ಕೆ. ಅಭಿನಂದನ್ ಅವರ ಸಮಾಜ ಸೇವೆ ಅಪಾರ  : ಸಿ ಶಿವಾನಂದ್ ಅಭಿಮತ

ಸುದ್ದಿಒನ್, ಹಿರಿಯೂರು, ನವೆಂಬರ್.06  : ಹಣವುಳ್ಳವರು ಬಹಳಷ್ಟು ಜನರಿದ್ದರೂ ಸಹಾಯ ನೀಡುವಂತಹ ಗುಣ ಕೆಲವರಿಗೆ ಮಾತ್ರ…

ಹಸಿರು ಪಟಾಕಿ ಮಾತ್ರ ಬಳಕೆ ಮತ್ತು ಮಾರಾಟಕ್ಕೆ ಅವಕಾಶ : ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮನವಿ

ಚಿತ್ರದುರ್ಗ : ನ.06: ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು, ದೀಪಾವಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ ಸರಳ ರೀತಿಯಲ್ಲಿ ಮಾಲಿನ್ಯ…

ವಿಶ್ವಮಾನವ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾಗಮ ಮತ್ತು ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವಂಬರ್.06 : ತಾಲ್ಲೂಕಿನ ಸೀಬಾರ ಗುತ್ತಿನಾಡು ಸಮೀಪದ ವಿಶ್ವಮಾನವ ಶಾಲೆಯಲ್ಲಿ ಸಂಸ್ಥೆಯ ರಜತ…

ಅಧಿಕಾರಿ ಪ್ರತಿಮಾ ಕೊಲೆ ಕೇಸಲ್ಲಿ ಮುನಿರತ್ನ ಹೆಸರು : ಆರ್ ಆರ್ ನಗರ ಶಾಸಕ ಏನಂದ್ರು..?

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಕೊಲೆಗೆ ಸಂಬಂಧಿಸಿದಂತೆ, ಪೊಲೀಸರು ಅಲರ್ಟ್…

ಚಿತ್ರದುರ್ಗ | ಇಂದು ಸುರಿದ ಮಳೆ ವರದಿ:  ಹೊಳಲ್ಕೆರೆಯಲ್ಲಿಯೇ ಹೆಚ್ಚು ಮಳೆ

ಚಿತ್ರದುರ್ಗ. ನ.06: ಸೋಮವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ 86.8 ಮಿ.ಮೀ ಮಳೆಯಾಗಿದ್ದು,…

ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಅರ್ಹತೆ ಇದೆ: ದಲಿತ ಸಿಎಂ ವಿಚಾರ ಎತ್ತಿದ ಪ್ರಸನ್ನಾನಂದ ಸ್ವಾಮೀಜಿ

ಬಾಗಲಕೋಟೆ: ರಾಜ್ಯದಲ್ಲಿ ಈಗಾಗಲೇ ಸಿಎಂ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಅದರಲ್ಲೂ ದಲಿತ ಸಿಎಂ ವಿಚಾರ ಕೂಡ…

ನವಂಬರ್ 8 ರಂದು ನಾಡೋಜ ಹಂಪನಾ ರಚಿಸಿದ ಚಾರುವಸಂತ ನಾಟಕದ ಉಚಿತ ಪ್ರದರ್ಶನ

ಸುದ್ದಿಒನ್, ಚಿತ್ರದುರ್ಗ, ನವಂಬರ್.06 :ಹಿರಿಯ ಲೇಖಕ, ನಾಡೋಜ ಹಂಪನಾ ವಿರಚಿತ ದೇಸೀ ಕಾವ್ಯದ ರಂಗರೂಪ ‘ಚಾರುವಸಂತ’…

ಡಿಕೆಶಿಗೆ ಹೆಚ್ಡಿಕೆ ಬೆಂಬಲ ನೀಡಿದ್ದರ ಹಿಂದಿದೆಯಾ ಲೋಕಸಭಾ ಚುನಾವಣಾ ಗಿಮಿಕ್..!

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ವಿಚಾರ ಚರ್ಚೆಯಲ್ಲಿದೆ. ಸಿದ್ದರಾಮಯ್ಯ ನಂತರ ಡಿಕೆಶಿ ಸಿಎಂ ಆಗ್ತಾರೆ ಎನ್ನುವಾಗಲೇ…

ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕರು..!

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಒಂದು ಕಡೆ ಈಗಿರುವ ಸರ್ಕಾರ ಉಳಿಸಿಕೊಳ್ಳಲು…

ಡ್ರೈವರ್ ಆಗಿದ್ದ ಕಿರಣ್ ಕಡೆಯಿಂದಾನೇ ನಡೆದಿತ್ತು ಪ್ರತಿಮಾ ಕೊಲೆ..!

ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಸಂಬಂಧ ಡ್ರೈವರ್ ಅನ್ನು ಬಂಧಿಸಲಾಗಿದೆ.…

ಚಿತ್ರದುರ್ಗದಲ್ಲಿ ಬೆಳ್ಳಂಬೆಳಿಗ್ಗೆಯೇ ಸುರಿದ ಮಳೆ ; ತಂಪಾದ ಇಳೆ, ಕೆಲವೆಡೆ ಜಿನಿಜಿನಿ ಮಳೆ

  ಸುದ್ದಿಒನ್, ಚಿತ್ರದುರ್ಗ, ನವಂಬರ್.06 : ನಗರ ಸೇರಿ ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಸ್ವಲ್ಪ…