Month: August 2023

ದಾವಣಗೆರೆ ಮೂಲದ ದಂಪತಿ ಅಮೆರಿಕಾದಲ್ಲಿ ಸಾವು : ಕಾರಣ ಏನು..? ಡಿಸಿ ಹೇಳಿದ್ದು ಹೀಗೆ..!

  ದಾವಣಗೆರೆ ಮೂಲದ ಯೋಗೀಶ್, ಪ್ರತಿಭಾ, ಯಶ್ ಎನ್ನುವವರು ಅಮೆರಿಕಾದ ನ್ಯೂಯಾರ್ಕ್ ಬಳಿ ನಿಧನರಾಗಿದ್ದಾರೆ. ಮೂಲಗಳ…

ನಾಗಮ್ಮ ನಿಧನ

ಸುದ್ದಿಒನ್,ಚಿತ್ರದುರ್ಗ, (ಆ.20) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ನಾಗಮ್ಮ(77) ಹೃದಯಾಘಾತದಿಂದ ಶನಿವಾರ ನಿಧನರಾದರು. ಮೃತರು…

ಬಿಜೆಪಿಯ ಪ್ರಯತ್ನ ಯಶಸ್ಸಾಗಲ್ವ..? ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರೋದು ಪಕ್ಕನಾ..?

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ನಾಯಕರು ವಲಸೆ ಹೋಗ್ತಾರೆ ಅನ್ನೋದೇ…

ಕಾವೇರಿ ಒಡಲಲ್ಲಿ ನೀರು ಇಲ್ಲದೆ ಇದ್ದರು, ಇಂದು ತಮಿಳುನಾಡಿಗೆ ಹರಿಸಿದ ನೀರು ಎಷ್ಟು ಗೊತ್ತಾ..?

  ಮಳೆ ಇಲ್ಲದೆ ಇದ್ದರೂ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ಮಾತ್ರ ನಿಂತಿಲ್ಲ. ದಿನೇ ದಿನೇ…

ಎಸ್ ಟಿ ಸೋಮಶೇಖರ್ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು : ದೂರು ನೀಡಿದ್ದವರನ್ನೇ ಉಚ್ಚಾಟನೆ ಮಾಡಿದ ಬಿಜೆಪಿ..!

    ಬೆಂಗಳೂರು: ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಗಾಗಿ ಭರ್ಜರಿ ಕಸರತ್ತು ನಡೆಸುತ್ತಿದೆ. ಅದರಲ್ಲೂ ಕಾಂಗ್ರೆಸ್…

ಹುಬ್ಬಳ್ಳಿ – ಧಾರವಾಡದಲ್ಲಿ ಡಿಲೀಟ್ ಆಯ್ತು 4 ಲಕ್ಷಕ್ಕೂ ಹೆಚ್ಚು BPL ಕಾರ್ಡ್..!

    ಹುಬ್ಬಳ್ಳಿ: ನಕಲಿ ಬಿಪಿಎಲ್ ಕಾರ್ಡ್ ದಾರರಿಗೆ ಇಲಾಖೆ ಬಿಸಿಮುಟ್ಟಿಸಲು ಪ್ಲ್ಯಾನ್ ಮಾಡಿತ್ತು. ಇದೀಗ…

ಇನ್ಮುಂದೆ ಸರ್ಕಾರಿ ಶಾಲೆಯಲ್ಲೂ ಶುರುವಾಗ್ತಿದೆ ಪ್ರೀ ನರ್ಸರಿ..!

  ಬೆಂಗಳೂರು: ಶಿಕ್ಷಣ ಉದ್ಯಮವಾಗಿ ಬಹಳ ವರ್ಷಗಳೇ ಕಳೆದು ಹೋಯ್ತು. ಅದರಲ್ಲೂ ಇತ್ತಿಚೆಗಂತು ಪ್ರೀ ನರ್ಸರಿ,…

ಚಿತ್ರದುರ್ಗ : ಡಿಆರ್ಡಿಓ ಪರೀಕ್ಷಾರ್ಥ ವಿಮಾನ ಪಥನ : ತಪ್ಪಿದ ಬಾರೀ ಅನಾಹುತ : ವಿಡಿಯೋ ನೋಡಿ…!

  ಸುದ್ದಿಒನ್, ಚಿತ್ರದುರ್ಗ, ಆ.20 : ಡಿಆರ್ಡಿಓ ಪರೀಕ್ಷಾರ್ಥ ಮಾನವ ರಹಿತ ಡ್ರೋನ್‌ ವಿಮಾನ ಪತನಗೊಂಡು…

ಅನನ್ಯ ಆಗಿದ್ದ ಮಾಲಾಶ್ರೀ ಮಗಳು ರಾಧಾನ ಆದ್ರೂ ಈಗ ಮತ್ತೆ ಹೆಸರು ಬದಲು : ಏನಂತ ಗೊತ್ತಾ..?

    ಮಾಲಾಶ್ರೀ ಮಗಳು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಸ್ಕ್ರೀನ್…

ಚಿಕ್ಕಮಗಳೂರಿನ ಆ ಗ್ರಾಮದ ಸಮಸ್ಯೆಯನ್ನು ಖುದ್ದು ಪ್ರಧಾನಿಯವರೇ ಕೇಳ್ತಾರಂತೆ : ಯಾವುದು ಆ ಗ್ರಾಮ..? ಏನದು ಸಮಸ್ಯೆ..?

  ಚಿಕ್ಕಮಗಳೂರು: ರಾಜ್ಯದ ಅದೆಷ್ಟೋ ಹಳ್ಳಿಗಳು ಈಗಲೂ ಮೂಲಭೂತ ಸೌಲಭ್ಯವಿಲ್ಲದೆ ಒದ್ದಾಡುತ್ತಿವೆ. ರಸ್ತೆ ಇಲ್ಲ, ನೀರಿಲ್ಲ,…

ಸರ್ವಪಕ್ಷ ಸಭೆಯಲ್ಲಿ ಕಾವೇರಿ ನೀರಿನ ಬಗ್ಗೆ ಚರ್ಚೆ : ಡಿಸಿಎಂ ಡಿಕೆ ಶಿವಕುಮಾರ್

    ಬೆಂಗಳೂರು: ರಾಜ್ಯದಲ್ಲಿ ವಾಡಿಕೆಯ ಮಳೆಯಾಗಿಲ್ಲ. ಕೃಷಿ ಬದುಕು ಹೇಗಪ್ಪ ಎಂದು ರೈತರು ಚಿಂತೆ…

ಸದ್ಭಾವನಾ ದಿನ: ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಂದ ಪ್ರತಿಜ್ಞಾವಿಧಿ ಬೋಧನೆ

  ಮಾಹಿತಿ ಮತ್ತು ಫೋಟೋ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ,(ಆ.20)…

ಚಂದ್ರಯಾನ 3 : ಪೂರ್ಣಗೊಂಡ ಡಿ-ಬೂಸ್ಟಿಂಗ್ ಪ್ರಕ್ರಿಯೆ : ಇದೀಗ ಎಲ್ಲರ ಚಿತ್ತ ಆಗಸ್ಟ್ 23 ರತ್ತ…!

  ಸುದ್ದಿಒನ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಮಿಷನ್ ಚಂದ್ರಯಾನ-3 ಮತ್ತೊಂದು ಮಹತ್ವದ…

ಈ ಪದಾರ್ಥಗಳನ್ನ ತಿಂದ್ರೆ ರಾತ್ರಿ ಬೇಗ ನಿದ್ದೆ ಬರುತ್ತೆ : ಒಮ್ಮೆ ಟ್ರೈ ಮಾಡಿ…!

  ಕೆಲವೊಂದಿಷ್ಟು ಮಂದಿಗೆ ರಾತ್ರಿ ಎಷ್ಟೇ ಸಮಯವಾದರೂ ನಿದ್ದೆ ಬರುವುದಿಲ್ಲ. ಒದ್ದಾಡಿ ಒದ್ದಾಡಿ ಯಾವಾಗ್ಲೋ ನಿದ್ದೆ…