Month: July 2023

ಚಿತ್ರದುರ್ಗ : ಜಿಲ್ಲೆಯಲ್ಲಿ ನಿಲ್ಲದ ಮಳೆ, ಕಳೆದ 24 ಗಂಟೆಯ ತಾಲ್ಲೂಕುವಾರು ವರದಿ: ಬಾಗೂರಿನಲ್ಲಿಯೇ ಹೆಚ್ಚು ಮಳೆ

ಸುದ್ದಿಒನ್, ಚಿತ್ರದುರ್ಗ,(ಜುಲೈ.26) : ಮಂಗಳವಾರ  ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ…

ಡಿಕೆಶಿ ಭೇಟಿಯಾದ ಸಿಪಿ ಯೋಗೀಶ್ವರ್ ಪುತ್ರಿ : ರಾಮನಗರ ರಾಜಕಾರಣದಲ್ಲಿ ಕಂಪನ

  ರಾಮನಗರ: ರಾಜ್ಯ ರಾಜಕೀಯದಲ್ಲಿ ದಿನ ಬೆಳಗ್ಗೆ ಹೊಸ ಹೊಸ ವಿಚಾರಗಳು ಸದ್ದು ಮಾಡುತ್ತಿರುತ್ತವೆ. ಇತ್ತಿಚೆಗಷ್ಟೇ…

ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ಬಗ್ಗೆ ಗೃಹ ಸಚಿವರ ರಿಯಾಕ್ಷನ್ : ಬಿಜೆಪಿಗರು ಯಾಕೆ ರಾಜಕಾರಣ ಮಾಡ್ತಿದ್ದಾರೆ ಎಂದು ಪ್ರಶ್ನೆ

  ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಬಂಧನದಲ್ಲಿದ್ದಾರೆ.…

ಉತ್ತಮ ಮಳೆ, ರಾಜ್ಯದಲ್ಲಿ ಶೇ.100 ರಷ್ಟು ಬಿತ್ತನೆಯಾಗುವ ನಿರೀಕ್ಷೆ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಂಗಳೂರು, ಜುಲೈ 26:  ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು,ಬಿತ್ತನೆ ಚುರುಕಾಗಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಶೇ…

ಇನ್ನೂ 9 ದಿನ ಮಳೆ ಮುಂದುವರಿಕೆ : ಕೆಲವೆಡೆ ಶಾಲೆಗಳಿಗೆ ರಜೆ

    ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಜೋರು ಮಳೆಯಿಂದಾಗಿ ಜನ ಆತಂಕದಲ್ಲಿದ್ದಾರೆ. ಕೆಲವೊಂದು ಜಿಲ್ಲೆಗಳಲ್ಲಿ…

ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧರಿಸಿದ INDIA..!

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ನರೇಂದ್ರ ಮೋದಿಯವರನ್ನು ಸೋಲಿಸಲೇಬೇಕೆಂದು ವಿಪಕ್ಷಗಳೆಲ್ಲ…

ಕಡಲೇಬೀಜ ಮತ್ತು ಬಾದಾಮಿ ಯಾವುದರಲ್ಲಿ ಹೆಚ್ಚು ಪೋಷಕಾಂಶಗಳಿವೆ…?

ನಮ್ಮ ದೇಹಕ್ಕೆ ಪೋಷಕಾಂಶ ತುಂಬಾ ಮುಖ್ಯವಾಗಿರುತ್ತದೆ. ಫೊಷಕಾಂಶ ಇಲ್ಲದೆ ಹೋದರೆ ದೇಹದ ಆರೋಗ್ಯ ಸ್ಥಿತಿ ಸಮತೋಲನದಲ್ಲಿ…

ಈ ರಾಶಿಯವರು ಮದುವೆ ಸಂದೇಶ ಕೇಳಿ ತುಂಬಾ ಖುಷಿ

ಈ ರಾಶಿಯವರು ಮದುವೆ ಸಂದೇಶ ಕೇಳಿ ತುಂಬಾ ಖುಷಿ, ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭದಿಂದ…

ಚಿತ್ರದುರ್ಗ : ಜು.26 ಮತ್ತು 27 ರಂದು ಶಾಲೆಗಳಿಗೆ ರಜೆ : ಜಿಲ್ಲಾಧಿಕಾರಿ ಆದೇಶ

  ಸುದ್ದಿಒನ್, ಚಿತ್ರದುರ್ಗ, (ಜು.25) :  ಜಿಲ್ಲಾ ವ್ಯಾಪ್ತಿಯಲ್ಲಿ ಬಿಟ್ಟು ಬಿಡದೇ ಅತಿಯಾದ ಮಳೆಯಾಗುತ್ತಿರುವುದರಿಂದ ಅಂಗನವಾಡಿ…

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಆಷಾಡ ಕಳೆಯುತ್ತಿದ್ದಂತೆ ಚಿನ್ನದ ಬೆಲೆ ಏನಾಗಿದೆ ನೋಡಿ..!

    ಹಳದಿ ಲೋಹ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದು ಬೆಲೆ ಏರಿಕೆಯಾಗುತ್ತಲೇ…

ರೈತರಿಗೆ ಮಹತ್ವದ ಮಾಹಿತಿ : ವಿವಿಧ ಬೆಳೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಲಹೆಗಳು

  ಮಾಹಿತಿ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ದಾವಣಗೆರೆ; (ಜುಲೈ.25): ಜಿಲ್ಲೆಯ…

ಚಿತ್ರದುರ್ಗ : ಜಿಲ್ಲೆಯಲ್ಲಿ ಜುಲೈ 24 ರಂದು ಸುರಿದ ಮಳೆ ವಿವರ : ಹೆಚ್‍ಡಿ ಪುರದಲ್ಲಿಯೇ  ಹೆಚ್ಚು ಮಳೆ

  ಮಾಹಿತಿ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ,(ಜುಲೈ.25) : ಸೋಮವಾರ…

ದಾವಣಗೆರೆ : ಜಿಲ್ಲೆಯಲ್ಲಿ ಜುಲೈ 24 ರಂದು ಸುರಿದ ಮಳೆ ವಿವರ

  ಮಾಹಿತಿ ಮತ್ತು ಫೋಟೋ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ದಾವಣಗೆರೆ…

ಮದ್ರಾಸ್ ಐ ವೈರಾಣುವಿಗೆ ಭಯ ಪಡಬೇಕಾಗಿಲ್ಲ : ಡಾ. ನಾಗರಾಜ್

  ಮಾಹಿತಿ ಮತ್ತು ಫೋಟೋ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ದಾವಣಗೆರೆ;…

ಫಸಲ್ ಬಿಮಾ ಯೋಜನೆ :  ಸಮಸ್ಯೆಗಳ ಕುರಿತು ವಿಧಾನಸಭಾ ಕಲಾಪದಲ್ಲಿ ಚರ್ಚಿಸುತ್ತೇನೆ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಮಾಹಿತಿ ಮತ್ತು ಫೋಟೋ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ,(ಜುಲೈ25) :…