Month: April 2023

ಚಿತ್ರದುರ್ಗದಲ್ಲಿ ಏಪ್ರಿಲ್ 29 ರಂದು ಸುರಿದ ಮಳೆಯ ವಿವರ

ಚಿತ್ರದುರ್ಗ (ಏ.29): ಜಿಲ್ಲೆಯಲ್ಲಿ ಏಪ್ರಿಲ್ 29 ರಂದು ಸುರಿದ ಮಳೆಯ ವಿವರದನ್ವಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ…

ನಾಳೆ ಮಾಜಿ ಸಚಿವೆ, ಖ್ಯಾತ ಚಲನಚಿತ್ರನಟಿ ಉಮಾಶ್ರೀ ಆಂಜನೇಯ ಪರ ಮತಪ್ರಚಾರ

ಹೊಳಲ್ಕೆರೆ : ಮಾಜಿ ಸಚಿವೆ, ಖ್ಯಾತ ಚಲನಚಿತ್ರ ಹಿರಿಯ ನಟಿ ಉಮಾಶ್ರೀ ಅವರು ಏ.30 ಭಾನುನುವಾರ…

ಆಂಜನೇಯ ಅವರ ಗೆಲುವು ನಮ್ಮ ಸ್ವಾಭಿಮಾನದ ಉಳಿವು : ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ

ಹೊಳಲ್ಕೆರೆ(ಏ.29) : ಹೊಳಲ್ಕೆರೆ ಕ್ಷೇತ್ರದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಹದಗೆಟ್ಟಿದ್ದು, ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು…

JEE Main’s ಫಲಿತಾಂಶದಲ್ಲಿ ವೇದ ಪಿಯು ಕಾಲೇಜು ಉತ್ತಮ ಸಾಧನೆ

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆಯ  ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಯೋಗೇಶ್ ಎಂ(95.8 percentile) ಮತ್ತು…

ಕೂಡ್ಲಿಗಿ ಪ್ರಚಾರದ ವೇಳೆ ಕುಸಿದು ಬಿದ್ದ ಸಿದ್ದರಾಮಯ್ಯ..!

ಮತದಾನ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಪ್ರತಿ ಜಿಲ್ಲೆಗೂ ತೆರಳಿ ತಮ್ಮ ತಮ್ಮ…

72 ವರ್ಷದಲ್ಲಿ ಆಗದ ಕೆಲಸವನ್ನು 3 ವರ್ಷದಲ್ಲೇ ನಮ್ಮ ಪ್ರಧಾನಿ ಮಾಡಿ ತೋರಿಸಿದ್ದಾರೆ : ಸಿಎಂ ಬೊಮ್ಮಾಯಿ

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೀದರ್ ನ ಹುಮನಬಾದ್ ಗೆ ಭೇಟಿ ನೀಡಿದ್ದಾರೆ.…

ಬೀದರ್ ಗೆ ಬಂದಿಳಿದ ಪ್ರಧಾನಿ ಮೋದಿ : ಪ್ರಚಾರದ ವೇಳೆ ಏನಂದ್ರು..?

ಬೀದರ್: ರಾಜ್ಯ ಚುನಾವಣೆ ಅಖಾಡ ಸಿಕ್ಕಾಪಟ್ಟೆ ಬಿಸಿಯಾಗಿದೆ. ದೆಹಲಿಯಿಂದ ನಾಯಕರು ರಾಜ್ಯಕ್ಕೆ ಬಂದು ಪ್ರಚಾರ ನಡೆಸುತ್ತಿದ್ದಾರೆ.…

ಮಹಿಳಾ ಕುಸ್ತಿಪಟುಗಳಿಗೆ ಸಿಕ್ತು ಜಯ : ಆತನ ವಿರುದ್ಧ ಫೋಕ್ಸೋ ಕೇಸ್ ದಾಖಲು..!

ಹಲವು ದಿನಗಳಿಂದ ಕುಸ್ತಿ ಪಟುಗಳು ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದರು. ಕಿರುಕುಳದಿಂದ ನೊಂದು, ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದರು.…

ಹೊಸ ಫೋಟೋ ಶೂಟ್ ನಲ್ಲಿ ಕಂಗೊಳಿಸಿದ ರಶ್ಮಿಕಾ ಮಂದಣ್ಣ : ಫ್ಯಾನ್ಸ್ ಏನಂದ್ರು ಗೊತ್ತಾ..?

ರಶ್ಮಿಕಾ ಮಂದಣ್ಣ ಸಿನಿಮಾಗಳ ಜೊತೆ ಜೊತೆಗೆ ಫೋಟೋ ಶೂಟ್ ನಲ್ಲೂ ಬ್ಯುಸಿಯಾಗಿದ್ದಾರೆ. ಆಗಾಗ ಹೊಸ ಹೊಸ…

ಕಿಚ್ಚ ಸುದೀಪ್ ಕಾಂಗ್ರೆಸ್ ಪರವೂ ಪ್ರಚಾರ ನಡೆಸಲಿದ್ದಾರಾ..? : ಡಿಕೆಶಿ ಹೇಳಿದ್ದೇನು..?

ಬೆಂಗಳೂರು: ನಟ ಸುದೀಪ್ ಈಗಾಗಲೇ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ…

ಈ ರಾಶಿಯವರಿಗೆ ಈ ಬಾರಿ ನಿಮ್ಮದೇ ಗೆಲುವು ಖಚಿತ

ಈ ರಾಶಿಯವರಿಗೆ ಈ ಬಾರಿ ನಿಮ್ಮದೇ ಗೆಲುವು ಖಚಿತ, ಶನಿವಾರ ರಾಶಿ ಭವಿಷ್ಯ-ಏಪ್ರಿಲ್-29,2023 ಸೀತಾ ನವಮಿ…

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ : ಕಾರೇಹಳ್ಳಿ ಉಲ್ಲಾಸ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಮೊಳಕಾಲ್ಮುರು…

ನಾಮಪತ್ರದ ವೇಳೆಯೂ ಯತ್ನ.. ಇಂದು ತಲೆಗೆ ಗಾಯ : ಏನಿದು ಜಿ ಪರಮೇಶ್ವರ್ ಅವರ ಮೇಲಿನ ಕಲ್ಲು ತೂರಾಟ..?

ತುಮಕೂರು: ವಿಧಾನಸಭಾ ಚುನಾವಣಾ ಹಿನ್ನೆಲೆ ಪ್ರಚಾರ ಕಾರ್ಯ ಜೋರಾಗಿದೆ. ಹೀಗೆ ಮಾಜಿ ಡಿಸಿಎಂ ಜಿ ಪರಮೇಶ್ವರ್…

ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಧ್ಯೇಯ : ಮಾಜಿ ಸಚಿವ ಎಚ್.ಆಂಜನೇಯ

ಹೊಳಲ್ಕೆರೆ (ಏ.28) : ಹೊಳಲ್ಕೆರೆ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಎಂ.ಚಂದ್ರಪ್ಪನ ಕೊಡುಗೆ ಶೂನ್ಯವಾಗಿದ್ದು,…

ಸ್ಥಳೀಯ ಅಭ್ಯರ್ಥಿಗೆ ಮತ ನೀಡಿ ಕ್ಷೇತ್ರದ ಘನತೆ ಕಾಪಾಡಿ : ಹೆಚ್ ಮಹೇಶ್

ಹಿರಿಯೂರು, (ಏ.28) : ನಮ್ಮೂರಲ್ಲಿ ನಮ್ಮವರನ್ನ ಇಟ್ಟುಕೊಂಡು ಬೇರೆಯವರ ದಾಸರಾಗಬಾರದು ಎಂದು ಕಲ್ಯಾಣ ರಾಜ್ಯ ಪ್ರಗತಿ…

ಎನ್.ವೈ.ಗೋಪಾಲಕೃಷ್ಣ ಅವರಿಗೆ ಮತ ನೀಡಿ ಗೆಲ್ಲಿಸಿ : ಬಿ.ಎನ್.ಚಂದ್ರಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ,…