ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆಯ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಯೋಗೇಶ್ ಎಂ(95.8 percentile) ಮತ್ತು ಮಂಜುಳ ಜೇ. 2023ನೇ ಸಾಲಿನ JEE mains exam ನಲ್ಲಿ ಕೇವಲ ರಾಜ್ಯ ಮಾತ್ರವಲ್ಲದೆ ದೇಶದ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಪಡೆಯುವ ಸಾಧನೆ ತೋರಿದ್ದಾರೆ. ಸಾಮಾನ್ಯ ಒಬ್ಬ ರೈತನ ಮಗ ದೇಶದ ಮಟ್ಟದಲ್ಲಿ ಸಾಧನೆ ತೋರಿರುವುದು ತಂದೆ ತಾಯಿಯರಲ್ಲಿ ಹರ್ಷ ತಂದಿದೆ.
ಅದ್ವಿತೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಿಟಿ ರವೀಂದ್ರ ಅವರು ಅಭಿನಂದಿಸಿದ್ದಾರೆ.





GIPHY App Key not set. Please check settings