in ,

ಚಿತ್ರದುರ್ಗದಲ್ಲಿ ಏಪ್ರಿಲ್ 29 ರಂದು ಸುರಿದ ಮಳೆಯ ವಿವರ

suddione whatsapp group join

ಚಿತ್ರದುರ್ಗ (ಏ.29): ಜಿಲ್ಲೆಯಲ್ಲಿ ಏಪ್ರಿಲ್ 29 ರಂದು ಸುರಿದ ಮಳೆಯ ವಿವರದನ್ವಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 16.8 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ 8.2 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 3.6 ಮಿ.ಮೀ, ಬಾಗೂರು 5 ಮಿ.ಮೀ, ಶ್ರೀರಾಂಪುರ 4 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರಿನಲ್ಲಿ 12 ಮಿ.ಮೀ, ರಾಯಾಪುರ 1.9 ಮಿ.ಮೀ, ಬಿ.ಜಿ.ಕೆರೆಯಲ್ಲಿ 7.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ನಾಳೆ ಮಾಜಿ ಸಚಿವೆ, ಖ್ಯಾತ ಚಲನಚಿತ್ರನಟಿ ಉಮಾಶ್ರೀ ಆಂಜನೇಯ ಪರ ಮತಪ್ರಚಾರ

ಬೈಜೂಸ್ ಕಂಪನಿ ಮೇಲೆ ಇಡಿ ದಾಳಿ : ಇಷ್ಟೊಂದು ಕೋಟಿ ವರ್ಗಾವಣೆಯಾಗಿದ್ದೇಕೆ..?