Month: September 2022

ಸಮಾರೋಪಾದಿಯಲ್ಲಿ ಬೆಳೆ ಹಾನಿ ಸರ್ವೆ ಕಾರ್ಯಕೈಗೊಂಡು ಪರಿಹಾರ ವಿತರಿಸಿ : ಬಿ.ಸಿ. ಪಾಟೀಲ್

  ಚಿತ್ರದುರ್ಗ,(ಸೆಪ್ಟೆಂಬರ್16) : ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ಹಾನಿಗೊಳಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆ…

ಚಿತ್ರದುರ್ಗ ಗ್ರಾಮೀಣ ಪ್ರದೇಶಗಳಲ್ಲಿ ಸೆಪ್ಟಂಬರ್ 18ರಂದು ವಿದ್ಯುತ್ ವ್ಯತ್ಯಯ

  ಚಿತ್ರದುರ್ಗ,( ಸೆಪ್ಟಂಬರ್ 16) :  ಸೆಪ್ಟಂಬರ್ 18 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ…

ಮದ್ದೂರಿನ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 29 ಮಕ್ಕಳು ಅಸ್ವಸ್ಥ..!

ಮಂಡ್ಯ: ಇಂಥಹ ಘಟನೆ ಆಗಾಗ ಮರುಕಳಿಸುತ್ತಲೆ ಇದೆ. ಮಕ್ಕಳಿಗಾಗಿ ಮಾಡುವ ಅಡುಗೆ ಮನೆಯಲ್ಲಿ ಗಾಳಿ ಬೆಳಕು…

ದಾವಣಗೆರೆ | ಸೆ. 17 ರಂದು ವಿದ್ಯುತ್ ವ್ಯತ್ಯಯ

  ದಾವಣಗೆರೆ (ಸೆ.16) : ಸೆಪ್ಟೆಂಬರ್ 17 ರ ಶನಿವಾರದಂದು ಬೆ.10 ರಿಂದ ಸ.4 ಗಂಟೆಯವರೆಗೆ…

ಕುಟುಂಬ ಹಾಗೂ ರಾಜಕೀಯ ಹಸ್ತಕ್ಷೇಪದಿಂದ ಸಹಕಾರಿ ಸಂಘಗಳು ಮುಕ್ತವಾಗಲಿ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ  

  ಚಿತ್ರದುರ್ಗ.ಸೆ.16 : ದೇಶದ ಸಹಕಾರಿ ಕ್ಷೇತ್ರಕ್ಕೆ ಬಹುದೊಡ್ಡ ಇತಿಹಾಸವಿದೆ. ಹಲವಾರು ಸಹಕಾರಿ ಧುರೀಣರು ನಿಸ್ವಾರ್ಥದಿಂದ…

ಬೆಮೆಲ್ ನ 900 ಎಕರೆ ಭೂಮಿಯನ್ನು ಕೈಗಾರಿಕೆಗೆ ಹಸ್ತಾಂತರ : ಕೆಜಿಎಫ್ ಶಾಸಕಿ ಪ್ರಶ್ನೆಗೆ ಸಿಎಂ ಉತ್ತರ

ಬೆಂಗಳೂರು: ಕೈಗಾರಿಕಾ ಹಬ್ ಗಾಗಿ ಕೆಐಎಡಿಬಿಗೆ BEML ಭೂಮಿ ಹಸ್ತಾಂತರ ವಿಚಾರ, ವಿಧಾನಸಭೆಯಲ್ಲಿ ಕೆಜಿಎಫ್ ಕ್ಷೇತ್ರದ…

ನಮ್ಮ ಇಡೀ ಕುಟುಂಬ ಮಠದ ಆಶ್ರಯದಲ್ಲಿ ಬದುಕುತ್ತಿದೆ,  ವೈರಲ್ ಆದ ಪತ್ರಕ್ಕೆ ನೌಕರರ ಸ್ಪಷ್ಟನೆ

ಚಿತ್ರದುರ್ಗ, (ಸೆ.16) : ಇತ್ತೀಚೆಗೆ ಕೆಲವು ವ್ಯಕ್ತಿಗಳು ಎಸ್.ಜೆ.ಎಂ. ನೌಕರರು ಬರೆದಿದ್ದಾರೆ ಎನ್ನಲಾದ 6 ಪುಟಗಳ…

ಮತಾಂತರ ನಿಷೇಧ ಬಿಲ್ ಅಂಗೀಕಾರ : ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

  ಬೆಂಗಳೂರು: ಪರಿಷತ್ ನಲ್ಲಿ ಮತಾಂತರ ನಿಷೇಧ ಬಿಲ್ ಅಂಗೀಕಾರ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್…

ಶಾಸಕರನ್ನು ಬಿಟ್ಟು ದಿಶಾ ಸಭೆ ನಡೆಸುವುದು ಸೂಕ್ತವಲ್ಲ : ಸಂಸದೆ ಸುಮಲತಾ ವಿರುದ್ಧ ಅನ್ನದಾನಿ ಕಿಡಿ

  ಬೆಂಗಳೂರು: ಶಾಸಕರನ್ನು ಬಿಟ್ಟು ದಿಶಾ ಸಭೆ ನಡೆಸುವುದು ಸೂಕ್ತವಲ್ಲ ಎಂದು ವಿಧಾನಸಭೆಯಲ್ಲಿ ಮಳವಳ್ಳಿ ಕ್ಷೇತ್ರದ…

ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು : ನಾಲ್ಕು ಹಿರಿಯ ಸಿಬ್ಬಂದಿಗೆ ನೋಟೀಸ್

ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿಂದ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ವರಿಗೆ ನೋಟೀಸ್…

ಕೇರಳದಲ್ಲಿ ಪೊಲೀಸರಿಗೆ ಭದ್ರತೆ ನೀಡುತ್ತಿವೆ ಹಾವುಗಳು..!

ಹಾವು ಕಂಡರೆ ಯಾರಿಗೆ ತಾನೇ ಭಯವಾಗುವುದಿಲ್ಲ. ತೀರಾ ಭಯಗೊಂಡವರು ಅದನ್ನು ಸಾಯಿಸಿಯೇ ಬಿಡುತ್ತಾರೆ. ಇನ್ನು ಕೆಲವರು…

ಈ ರಾಶಿಗಳಿಗೆ ಗಜಕೇಸರಿಯೋಗ ಪ್ರಾರಂಭ ಬಯಕೆಗಳು ಈಡೇರಲಿವೆ!

ಈ ರಾಶಿಗಳಿಗೆ ಗಜಕೇಸರಿಯೋಗ ಪ್ರಾರಂಭ ಬಯಕೆಗಳು ಈಡೇರಲಿವೆ! ಶುಕ್ರವಾರ- ರಾಶಿ ಭವಿಷ್ಯ ಸೆಪ್ಟೆಂಬರ್-16,2022 ಸೂರ್ಯೋದಯ: 06:04…

ವಿಮ್ಸ್ ನಲ್ಲಿ ಇಬ್ಬರು ರೋಗಿಗಳ ಸಾವು ಪ್ರಕರಣ : ತಲಾ ಐದು ಲಕ್ಷ ಘೋಷಿಸಿದ ಸಿಎಂ

ಬಳ್ಳಾರಿ: ವಿಮ್ಸ್ ನ ಐಸಿಯುನಲ್ಲಿ ಭಾರೀ ಅವಘಡ ಸಂಭವಿಸಿದೆ. ವಿದ್ಯುತ್ ಸಮಸ್ಯೆಯಿಂದಾಗಿ ವೆಂಟಿಲೇಟರ್ ಇಲ್ಲದೆ ಇಬ್ಬರು…