Month: July 2022

ಒತ್ತಡಕ್ಕೆ ಮಣಿದು ವಿಜಯೇಂದ್ರ ಸ್ಪರ್ಧೆ ಬಗ್ಗೆ ಮಾತನಾಡಿದೆ : ಬಿಎಸ್ವೈ ಇವತ್ತು ಹಿಂಗಂದಿದ್ಯಾಕೆ..?

ಬೆಂಗಳೂರು: ಶಿಕಾರಿಪುರವನ್ನು ಮಗನಿಗಾಗಿ ಬಿಡುತ್ತಿದ್ದೇನೆ. ವಿಜಯೇಂದ್ರ ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಿಎಂ…

ಹುಬ್ಬಳ್ಳಿ : ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಬೆಂಕಿ..9 ಜನರಿಗೆ ಗಂಭೀರ ಗಾಯ..!

ಹುಬ್ಬಳ್ಳಿ: ಕ್ಯಾಂಡಲ್ ತಯಾರಿಸುವ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, ಕಾರ್ಖಾನೆಯ ಒಂಭತ್ತು ಕಾರ್ಮಿಕರಿಗೆ ಗಂಭೀರ…

ಪುರುಷರು ಮಾತನಾಡಿದಂತೆ ನಾನು ಪುರುಷನೊಂದಿಗೆ ಮಾತನಾಡಿದ್ದರಿಂದ ಕೆಲಸ ಕಳೆದುಕೊಂಡೆ : ಟ್ವಿಟ್ಟರ್ ನಲ್ಲಿ ಮಹಿಳೆಗೆ ಬೆಂಬಲ

  ಹೊಸದಿಲ್ಲಿ: 'ನಂಬಲಾಗದಷ್ಟು ಅಸಭ್ಯ' ವರ್ತನೆಯ ಆರೋಪದ ಮೇಲೆ ಇತ್ತೀಚೆಗೆ ತನ್ನ ಕಂಪನಿಯಿಂದ ವಜಾಗೊಂಡ ಮಹಿಳೆ…

ಹೊಸ ಉದ್ಯೋಗ ನೀತಿ : ಕೇವಲ ಬಂಡವಾಳಶಾಹಿಗಳ ಬೆಳವಣಿಗೆ, ಉದ್ಯೋಗಾಕಾಂಕ್ಷಿಗಳಿಗೆ ಸುಳ್ಳು ಭರವಸೆ : ಎಐಡಿವೈಓ ಖಂಡನೆ

ಬೆಂಗಳೂರು : ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಉದ್ಯೋಗಗಳನ್ನು ಸಮರೋಪಾದಿಯಲ್ಲಿ ಭರ್ತಿಮಾಡುವ ಬದಲು,…

ಕಾಡುಗೊಲ್ಲರ ಮೀಸಲಾತಿಗೆ ವಿರೋಧವಿಲ್ಲ : ಯಾದವ ಶ್ರೀ

  ಚಿತ್ರದುರ್ಗ : ಕೆಲ ಮಾಧ್ಯಮಗಳಲ್ಲಿ ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ  ಪ್ರಕಟಿಸಲಾಗಿದೆ. "ಕಾಡುಗೊಲ್ಲರ ಒಳಮೀಸಲಾತಿಗೆ…

ಯಡಿಯೂರಪ್ಪಗೆ ಎಂತ ಕಾಲ ಬಂತು ನೋಡಿ : ವ್ಯಂಗ್ಯವಾಡಿದ ಸಿಎಂ ಇಬ್ರಾಹಿಂ

  ಕೊಪ್ಪಳ: ಮಾಜಿ ಸಿಎಂ ಯಡಿಯೂರಪ್ಪ ಕ್ಷೇತ್ರ ಬಿಟ್ಟುಕೊಟ್ಟಿದ್ದು, ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ…

ರಾಹುಲ್ ಮುಂದೆ ಮುಂದಿನ ಸಿಎಂ ಎಂದು ಗುರುತಿಸಿಕೊಳ್ಳುವುದೇ ಸಿದ್ದರಾಮಯ್ಯ ಉದ್ದೇಶ : ಬಿಜೆಪಿ

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆ ಅವರ ಬೆಂಬಲಿಗರು ಸಿದ್ದರಾಮೋತ್ಸವ ಮಾಡಲು ರೆಡಿಯಾಗಿದ್ದಾರೆ.…

ಯುವ ಪೀಳಿಗೆ ಸಂಗೀತವನ್ನು ಆಸ್ವಾದಿಸುವ ಹವ್ಯಾಸ ರೂಢಿಸಿಕೊಳ್ಳುವಂತೆ ನರಸಿಂಹ ಕರೆ

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 7899864552 ಚಿತ್ರದುರ್ಗ,(ಜು.23): ಯುವ ಪೀಳಿಗೆ…

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾದ ಬಂಗಾಳ ಸಚಿವ ಪಾರ್ಥ ಚಟರ್ಜಿ ಯಾರು ?

ಹೊಸದಿಲ್ಲಿ: ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಮತ್ತು ಟಿಎಂಸಿ ನಾಯಕ ಪಾರ್ಥ…

ಮಾಜಿ ಶಾಸಕ ಸುರೇಶ್ ಬಾಬು ಧರ್ಡ್ ಕ್ಲಾಸ್ ರಾಜಕೀಯ ಮಾಡುವುದು ಬಿಡಲಿ : ಶಾಸಕ ಗಣೇಶ್

ಕುರುಗೋಡು.(ಜು.23) : ಮಾಜಿ ಶಾಸಕ ಸುರೇಶ್ ಬಾಬು ಥರ್ಡ್ ಕ್ಲಾಸ್ ರಾಜಕೀಯ ಮಾಡುವುದು ಬಿಡಲಿ. ಕ್ಷೇತ್ರದ…

ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಜುಲೈ 31 ಕೊನೆ ದಿನ..!

  ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವನ್ನು ವಿಸ್ತರಿಸುವ ಯಾವುದೇ ಯೋಜನೆ ಇಲ್ಲ ಎಂದು…

ನನ್ನ ಲೆವೆಲ್ ಗೆ ಮಾತನಾಡೋರು ಇದ್ದರೆ ಮಾತನಾಡ್ತೀನಿ : ಜಮೀರ್ ಅಹ್ಮದ್ ಗೆ ಟಾಂಗ್ ಕೊಟ್ಟ ಡಿಕೆಶಿ

ಬೆಂಗಳೂರು: ಇತ್ತಿಚೆಗೆ ಜಮೀರ್ ಅಹ್ಮದ್ ಕೂಡ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದರು. ಅದಕ್ಕೆ ಕೆಪಿಸಿಸಿ ಅಧ್ಯಕ್ಷ…

ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ತಿಹಾರ್ ಜೈಲಿನಲ್ಲಿಯೃ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದ್ಯಾಕೆ ಗೊತ್ತಾ..?

ಹೊಸದಿಲ್ಲಿ: ಪ್ರಸ್ತುತ ತಿಹಾರ್ ಜೈಲಿನ ಸೆಲ್ ನಂ.7ರಲ್ಲಿ ಬಂಧಿಯಾಗಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್…

ಸಮಂತಾ ಜೊತೆಗೆ ವಿಚ್ಛೇಧನದ ಬಳಿಕ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ನಾಗಚೈತನ್ಯ..!

ನವದೆಹಲಿ: ಸೌತ್ ಸೂಪರ್ ಜೋಡಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ಹತ್ತು…

ರಾಷ್ಟ್ರಪತಿ ಸಂಬಳ ಎಷ್ಟು ? ಮತ್ತಷ್ಟು ಆಸಕ್ತಿಕರ ಮಾಹಿತಿ…!

ದ್ರೌಪದಿ ಮುರ್ಮು ಭಾರತದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ. ಸಂತಾಲ್ ಬುಡಕಟ್ಟು ಜನಾಂಗಕ್ಕೆ ಸೇರಿದ ಅವರು…